ಬಿಕಿನಿಯಿಂದ ಮ್ಯಾಕ್ಸಿ ತನಕ: ಪೂಜಾ ಹೆಗ್ಡೆಯ ಹಾಟ್ ಫ್ಯಾಷನ್ ವಾರ್ಡ್‌ರೋಬ್

First Published | Jan 17, 2021, 9:34 AM IST

ಬಾಲಿವುಡ್ ನಟಿ ಪೂಜಾ ಹೆಗ್ಡೆಯ ಹಾಟ್ ಫ್ಯಾಷನ್ ವಾರ್ಡ್‌ರೋಬ್ ಹೇಗಿದೆ ಗೊತ್ತಾ..? ಬಿಕಿನಿಯಿಂದ ಮ್ಯಾಕ್ಸಿ ತನಕ ಅಟ್ರಾಕ್ಟಿವ್ ಕಲೆಕ್ಷನ್ ಇಡ್ಕೊಂಡಿದ್ದಾರೆ ನಟಿ.

2016ರಲ್ಲಿ ಮೊಹೆಂಜದಾರೋ ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ದಕ್ಷಿಣದ ನಟಿ ಪೂಜಾ ಹೆಗ್ಡೆಯ ಫ್ಯಾಷನ್ ಸೆನ್ಸ್ ಸೂಪರ್.
undefined
ದೇಶಾದ್ಯಂತ ತನ್ನದೇ ಫ್ಯಾನ್ ಬೇಸ್ ಇರೋ ಪೂಜಾ ಹೆಗ್ಡೆ ಸೋಷಿಯಲ್ ಮೀಡಿಯಾದಲ್ಲಿಯೂ ಆಕ್ಟಿವ್ ಆಗಿದ್ದಾರೆ..
undefined

Latest Videos


ನಟಿ ತಮ್ಮ ಸ್ಟನ್ನಿಂಗ್ ಲುಕ್, ಉಡುಗೆ, ಸ್ಟೈಲ್‌ಗೆ ಫೇಮಸ್. ವಿಭಿನ್ನ ಸ್ಟೈಲ್‌ನಿಂದಲೇ ಗಮನ ಸೆಳೆಯುತ್ತಾರೆ ಈಕೆ
undefined
ನಟಿಯ ಬಿಕಿನಿ ಲುಕ್ ಬಗ್ಗೆ ಮಾತನಾಡೋದಾದ್ರೆ ಸೆಕ್ಸಿಯೆಸ್ಟ್ ಲುಕ್ ಕೊಟ್ಟಿದ್ದಾರೆ ಪೂಜಾ.
undefined
ಬೈಕಿಂಗ್ ಶಾರ್ಟ್ಸ್‌ನಿಂದ ಹಿಡಿದು ಮ್ಯಾಕ್ಸಿ ತನಕ ಸ್ಟನ್ನಿಂಗ್ ಲುಕ್‌ನಲ್ಲಿ ಕಾಣಿಸಿಕೊಳ್ತಾರೆ ಈಕೆ.
undefined
ನಟಿಯ ವಾರ್ಡ್‌ರೋಬ್ ಕಲೆಕ್ಷನ್ ನೋಡಿದ್ರೆ ಯಂಗ್‌ಸ್ಟರ್ಸ್‌ ಮೆಚ್ಚಿಕೊಳ್ಳುವಂತಿದೆ.
undefined
click me!