ಅಪಾರ್ಟ್​ಮೆಂಟ್​ನಲ್ಲಿ ಅಸ್ಸಾಮಿ ಸುಂದರಿಯ ಡೆಡ್​ ಬಾಡಿ: ಬ್ರೇಕ್​​ ಅಪ್​ ಅಂದವಳಿಗೆ ಮಚ್ಚು ಬೀಸಿದ ಪಾಗಲ್​​​ ಪ್ರೇಮಿ!

ಅಪಾರ್ಟ್​ಮೆಂಟ್​ನಲ್ಲಿ ಅಸ್ಸಾಮಿ ಸುಂದರಿಯ ಡೆಡ್​ ಬಾಡಿ: ಬ್ರೇಕ್​​ ಅಪ್​ ಅಂದವಳಿಗೆ ಮಚ್ಚು ಬೀಸಿದ ಪಾಗಲ್​​​ ಪ್ರೇಮಿ!

Published : Nov 27, 2024, 12:59 PM IST

ಆಕೆಯನ್ನ ಅಷ್ಟು ಬರ್ಬರವಾಗಿ ಕೊಂದಿದ್ದಾನೆ ಅಂದ್ರೆ ಆತನ ಮನಸ್ಥಿತಿ ಹೇಗಿರಬೇಡ... ಆದ್ರೆ ಆತ ಮಾಯಾಳನ್ನ ಕೊಂದಿದ್ದೇಕೆ..? ಆಕೆಗೂ ಈತನಿಗು ಏನ್​ ಸಂಬಂಧ..? ಇದೆಲ್ಲವನ್ನ ತಿಳಿಯಬೇಕಾದ್ರೆ ಮೊದಲು ಅವನು ಸಿಗಬೇಕು.

ಬೆಂಗಳೂರು(ನ.27): ಅವಳು ದೂರದ ಅಸ್ಸಾಂನವಳು. ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಇಲ್ಲೇ ಕೆಲಸ ಗಿಟ್ಟಿಸಿಕೊಂಡು ತನ್ನ ಪಾಡಿಗೆ ತಾನು ಇದ್ದಳು. ಆದರೆ ಇವತ್ತು ಅದೇ ಯುವತಿ ಇಂದಿರಾನಗರದ ಸರ್ವೀಸ್​​ ಅಪಾರ್ಟ್​ಮೆಂಟ್​​ವೊಂದರಲ್ಲಿ ಹೆಣವಾಗಿ ಸಿಕ್ಕಿದ್ದಾಳೆ. ಆಕೆಯನ್ನ ಹಂತಕ ಬರ್ಬರವಾಗಿ ಕೊಂದು ಮುಗಿಸಿದ್ದಾನೆ. ಆಕೆಯ ಎದೆಯನ್ನೇ ಸೀಳಿಬಿಟ್ಟಿದ್ದಾನೆ. ಅಷ್ಟಕ್ಕೂ ಆಕೆಯನ್ನ ಕೊಂದೋರು ಯಾರು? ಯಾಕಾಗಿ ಕೊಂದ್ರು. ಆ ಅಪಾರ್ಟ್​ಮೆಂಟ್​​​ನಲ್ಲಿ ಆವತ್ತು ನಡೆದಿದ್ದಾದರೂ ಏನು?. ಒಬ್ಬ ಸುಂದರ ಯುವತಿಯ ಮರ್ಡರ್​​ ಮಿಸ್ಟರಿಯೇ ಇವತ್ತಿನ ಎಫ್​​.ಐ.ಆರ್​​.

ಕಾರಣ ಏನೇ ಇರಲಿ.. ಆಕೆಯನ್ನ ಅಷ್ಟು ಬರ್ಬರವಾಗಿ ಕೊಂದಿದ್ದಾನೆ ಅಂದ್ರೆ ಆತನ ಮನಸ್ಥಿತಿ ಹೇಗಿರಬೇಡ... ಆದ್ರೆ ಆತ ಮಾಯಾಳನ್ನ ಕೊಂದಿದ್ದೇಕೆ..? ಆಕೆಗೂ ಈತನಿಗು ಏನ್​ ಸಂಬಂಧ..? ಇದೆಲ್ಲವನ್ನ ತಿಳಿಯಬೇಕಾದ್ರೆ ಮೊದಲು ಅವನು ಸಿಗಬೇಕು.

ಕೇವಲ ರೂ. 1.5 ಲಕ್ಷಕ್ಕೆ ಸುಪಾರಿ ಕೊಟ್ಟು ಗಂಡನನ್ನು ಪರಲೋಕಕ್ಕೆ ಕಳಿಸಿದ ಪತ್ನಿ!

ಅದು ಎರಡು ವರ್ಷದ ಪ್ರೀತಿ.. ಒದುವಾಗಿ ಪರಿಚಯವಾಗಿ ಪ್ರೇಮಿಗಳಾಗಿದ್ರು.. ಆದ್ರೆ ಆ ಪ್ರೇಮಕ್ಕೆ ಎರಡು ವರ್ಷವಾಗ್ತಿದ್ದಂತೆ ಪ್ರೇಯಸಿಗೆ ಆತ ಬೇಡವಾದ.. ಹೀಗಾಗಿ ಹಿಂದೆ ಮುಂದೆ ನೋಡದೇ ಬ್ರೇಕ್​ ಅಪ್​ ಅಂದುಬಿಟ್ಟಳು.. ಆತನೋ ಹುಚ್ಚ... ನೀನೇ ಬೆಕು ನೀನೇ ಬೇಕು ಅಂತ ಹಿಂದೆ ಬಿಳೋದಕ್ಕೆ ಶುರು ಮಾಡಿದ.. ಟಾರ್ಚರ್​​ ಕೊಡೋದಕ್ಕೆ ಶುರು ಮಾಡಿದ.. ಆದ್ರೆ ಆತ ಏನ್​ ಮಾಡಿದ್ರೂ ಈಕೆ ಮಾತ್ರ ಬದಲಾಗಲಿಲ್ಲ.. ಇನ್ನೇನು ಎಲ್ಲವೂ ಮುಗೀತು ಅನ್ನುವಷ್ಟರಲ್ಲೇ ಆ ಹುಚ್ಚ ತನ್ನ ಪ್ರೇಯಸಿಗೆ ಮಚ್ಚು ಬೀಸಿಬಿಟ್ಟಿದ್ದಾನೆ. 

ಸದ್ಯದಲ್ಲೇ ಆ ಪಾಗಲ್​​ ಪ್ರೇಮಿ ತಗ್ಲಾಕಿಕೊಳ್ತಾನೆ.. ಆದ್ರೆ ಲವ್ವು ಗಿವ್ವು ಏನೂ ಬೇಡ ಅಂತ ತನ್ನ ಪಾಡಿಗೆ ತಾನು ಇದ್ದ ಗಾನವಿ ಇವತ್ತು ಆಸ್ಪತ್ರೆ ಬೆಡ್​​ ಮೇಲೆ ಮಲಗಿದ್ದಾಳೆ.

30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
24:482.5 ಲಕ್ಷ ಸಂಬಳ, 1 ಕೋಟಿ ಸಾಲ: ಸುಳಿವೇ ಇಲ್ಲದ ಟೆಕ್ಕಿ ಮರ್ಡರ್​​ ಕೇಸ್ ಟ್ರೇಸ್​​ ಆಗಿದ್ದೇ ರೋಚಕ!
Read more