ಬಾಂಗ್ಲಾದಲ್ಲಿ ಹಿಂದೂ ಸನ್ಯಾಸಿ ಬಂಧನ: ಭಾರತಕ್ಕೆ ಕೇಡುಗಾಲ?

ಬಾಂಗ್ಲಾದಲ್ಲಿ ಹಿಂದೂ ಸನ್ಯಾಸಿ ಬಂಧನ: ಭಾರತಕ್ಕೆ ಕೇಡುಗಾಲ?

Published : Nov 27, 2024, 12:52 PM IST

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದ್ವೇಷ ಹೆಚ್ಚುತ್ತಿದ್ದು,ಬಾಂಗ್ಲಾ ಸರ್ಕಾರ ಇಸ್ಕಾನ್​ ಸಂಸ್ಥೆಯ ಚಿನ್ಮೋಯ್ ಕೃಷ್ಣ ದಾಸ್ ಬ್ರಹ್ಮಚಾರಿಯವರನ್ನು ದೇಶದ್ರೋಹದ ಆರೋಪದ ಮೇಲೆ ಬಂಧಿಸಿದೆ.

ಬಾಂಗ್ಲಾ ಸರ್ಕಾರ ಹಿಂದೂ ಧಾರ್ಮಿಕ ಮುಖಂಡ, ಇಸ್ಕಾನ್​ ಸಂಸ್ಥೆಯ ಚಿನ್ಮೋಯ್ ಕೃಷ್ಣ ದಾಸ್ ಬ್ರಹ್ಮಚಾರಿ ಅವರನ್ನ ದೇಶದ್ರೋಹದ ಆರೋಪದ ಮೇಲೆ ಬಂಧಿಸಿದೆ.. ಶೇಖ್ ಹಸೀನಾ ಸರ್ಕಾರ ಪತನದ ನಂತರ ಹಿಂದೂಗಳು ಟಾರ್ಗೆಟ್ ಆಗಿದಾರೆ ಅನ್ನೋ ಮಾತಿಗೆ, ಈ ಘಟನೆಯೇ ಹಸಿ ಹಸಿ ಸಾಕ್ಷಿ.ಸದ್ಗುರುವನ್ನೇ ಸೆರೆ ಹಿಡಿದು ಕಂಬಿ ಹಿಂದೆ ನಿಲ್ಲಿಸೋಕೆ ಹೊರಟುಬಿಟ್ಟಿದೆ, ಬಾಂಗ್ಲಾದೇಶದಲ್ಲಿ ತಲೆ ಎತ್ತಿರೋ ಹೊಸ ಸರ್ಕಾರ.. ಅಷ್ಟಕ್ಕೂ ಆ ಹಿಂದೂ ಸನ್ಯಾಸಿ ಮೇಲೆ ಅವರಿಗೆ ಈ  ಪರಿ ಸಿಟ್ಟೇಕೆ? ದ್ವೇಷವೇಕೆ? ದಿನದಿನಕ್ಕೂ ಹಿಂದೂಗಳ ಪಾಲಿಗೆ ಘೋರ ನರಕವಾಗ್ತಾ ಇರೋದೇಕೆ ಪಕ್ಕದ ದೇಶ? ಪಾಷಂಡಿ ಪಾಕಿಸ್ತಾನದ ಜೊತೆ ದುಷ್ಟ ಬಾಂಗ್ಲಾ ಕೂಡ ಜೈಜೋಡಿಸಿದೆ.. ಇದರಿಂದ ಭಾರತಕ್ಕೆ ಶುರುವಾಗೋಯ್ತಾ ಕೇಡುಗಾಲ? ಬಾಂಗ್ಲಾದೇಶ ಈಗ ಭಾರತದ ನೆರೆರಾಷ್ಟ್ರವಾಗಿ ಉಳಿದಿಲ್ಲ.. ಹೊಸ ಹೊರೆಯಾಗಿ ಬದಲಾಗ್ತಾ ಇದೆ.. ಭಾರತದ ಬದ್ಧ ವಿರೋಧಿ, ಪಾಕಿಸ್ತಾನದ ಜೊತೆ ಕೈಜೋಡಿಸಿ, ಭಾರತ ಹಾಗೂ ಹಿಂದೂಗಳ ವಿರುದ್ಧ ಎಗರಿಬೀಳೊಕೆ ಸಿದ್ಧವಾದ ಹಾಗೆ ಕಾಣ್ತಾ ಇದೆ. ಈ ಎಲ್ಲಾ ಆಘಾತಕಾರಿ ಪ್ರಶ್ನೆಗಳಿಗೂ ಆತಂಕಕಾರಿ ಉತ್ತರ ಸಿದ್ಧವಾಗಿ ನಿಂತಿದೆ.. ಹಿಂದೂಗಳ ಪಾಲಿಗೆ ನರಕವಾಗಿರೋ ಬಾಂಗ್ಲಾದೇಶದ ಕತೆ, ಇಲ್ಲಿದೆ ನೋಡಿ..

98:36ವಿಯೆಟ್ನಾಂ ಇಂಡಿಯಾ ಇಂಟರ್​ನ್ಯಾಷನಲ್ ಬ್ಯುಸಿನೆಸ್​ ಕಾನ್​ಕ್ಲೇವ್: ಕರುನಾಡಿನ 29 ಗಣ್ಯರಿಗೆ ಪ್ರಶಸ್ತಿ ಪ್ರದಾನ
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
18:48ಧೂಮ್ ಸಿನಿಮಾ ರೀತಿಯಲ್ಲಿ ಕೇವಲ ಏಳೇ ನಿಮಿಷದಲ್ಲಿ ದರೋಡೆ, 9 ಆಭರಣ ಮಾಯ
16:14ಡ್ಯೂರಂಡ್ ಗಡಿಯಲ್ಲಿ ಅಫ್ಘಾನ್-ಪಾಕ್ ಸಂಘರ್ಷ, ಅಫ್ಘಾನ್​ನಲ್ಲಿ ಸಂಭ್ರಮ! ಏನು ಗೊತ್ತಾ ಕಾರಣ?
17:20ಅಮೆರಿಕಾದಲ್ಲಿ ಪಾಕ್ ಪ್ರಧಾನಿಯ ಹೊಸ ಕಳ್ಳಾಟ! ಪಾಕ್-ಅಮೆರಿಕಾ ಜೂಜಾಟ! ಭಾರತಕ್ಕೆ ಕಂಟಕ!
17:17ಪಾಪಿಸ್ತಾನಕ್ಕೆ ಕೈ ತಪ್ಪುವ ಭೀತಿಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರ, ಪಿಒಕೆಯಲ್ಲಿ ಜನಾಕ್ರೋಶ
44:18ಡೊನಾಲ್ಡ್ ಟ್ರಂಪ್ ಶಾಂತಿ ಸೂತ್ರ: ಇಸ್ರೇಲ್-ಗಾಜಾ ಯುದ್ಧಕ್ಕೆ ಬೀಳುತ್ತಾ ತೆರೆ?
22:58ಅಮೆರಿಕದಲ್ಲಿ ಕನ್ನಡಿಗನ ಶಿರಚ್ಛೇದ: ಹೆಂಡತಿ ಮಗನ ಕಣ್ಣೆದುರೇ ನಡೆಯಿತು ಘೋರ ಕೃತ್ಯ!
18:07ಕೊಲೆಗಡುಕರ ಟಾರ್ಗೆಟ್ ಆಗಿದ್ದೇಕೆ ಟ್ರಂಪ್ ಆಪ್ತ? ಅಮೆರಿಕಾದ ಪ್ರಭಾವಿಯ ಹತ್ಯೆಗೂ ಮುನ್ನ ಆಗಿದ್ದೇನು?
19:06ಕಿಮ್ ಕುಟುಂಬವೇ ರಹಸ್ಯಗಳ ಗೂಡು, ನಿಗೂಢ ರಹಸ್ಯ ಭೇದಿಸಿದಾಗ ಬಯಲಾಗಿದ್ದೇನು?
Read more