ಐಸ್‌ಕ್ರೀಂ ಫ್ಲೇವರ್ಸ್ ಡ್ರೆಸ್‌ನಲ್ಲಿ ಬಾಲಿವುಡ್ ನಟಿಯರು..! ಎಷ್ಟು ಕ್ಯೂಟ್ ಕಾಣ್ತಾರೆ ನೋಡಿ
First Published | Sep 6, 2020, 11:38 AM ISTಕೊರೋನಾ ವೈರಸ್‌ನಿಂದಾಗಿ ಕೆನ್ನಾಸ್‌ನಲ್ಲಿ ಐಶ್ವರ್ಯಾಳನ್ನು ನೋಡೋ ಅವಕಾಶ ಮಿಸ್ ಆಗಿದೆ. ಐಶ್ವರ್ಯಾ ಬಹಳಷ್ಟು ಜನರಿಗೆ ನಿಜವಾದ ಫ್ಯಾಷನ್ ಐಕನ್. 1994ರಲ್ಲಿ ವಿಶ್ವಸುಂದರಿ ಪಟ್ಟ ಗೆದ್ದಾಗಿನಿಂದ ಇಲ್ಲಿನವರೆಗಿನ ಆಕೆಯ ಪಯಣ ಅದ್ಭುತ. ಆಕೆಯ ಫ್ಯಾಷನ್ ಸೆನ್ಸ್ ಬಹಳಷ್ಟು ಜನರಿಗೆ ಪ್ರಿಯ. ಐಸ್‌ಕ್ರೀಂ ಫ್ಲೇವರ್ಸ್ ಡ್ರೆಸ್‌ನಲ್ಲಿ ಬಾಲಿವುಡ್ ನಟಿಯರು ಎಷ್ಟು ಕ್ಯೂಟ್ ಕಾಣ್ತಾರೆ ನೋಡಿ