ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರ್:
ಟಾಟಾ ಕಂಪನಿ ತನ್ನ ಹೊಸ ಎಲೆಕ್ಟ್ರಿಕ್ ಕಾರ್ಗಳನ್ನ ಮಾರ್ಕೆಟ್ಗೆ ಬಿಡುಗಡೆ ಮಾಡ್ತಿದೆ. ಹೊಸದಾಗಿ ಬರೋ ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರ್ನಲ್ಲಿ ಪವರ್ಫುಲ್ ಬ್ಯಾಟರಿ ಮತ್ತು ಚೆನ್ನಾಗಿರೋ ಫೀಚರ್ಸ್ ಇರತ್ತೆ.
ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರ್
ಇದು ಗ್ರಾಹಕರಿಗೆ ತುಂಬಾ ಚೆನ್ನಾಗಿರತ್ತೆ. ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರ್ ಚೆನ್ನಾಗಿ ಡಿಸೈನ್ ಆಗಿದೆ, ಹೊಸ ಡಿಸೈನ್ ಜೊತೆಗೆ ಒಳಗಡೆ ಕೂಡ ಐಷಾರಾಮಿ ಫೀಚರ್ಸ್ ಇರತ್ತೆ. ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರಿನಲ್ಲಿ 17.1kWh ಬ್ಯಾಟರಿ ಇರತ್ತೆ.
ಟಾಟಾ ಮೋಟಾರ್ಸ್
ಇದು ಪವರ್ಫುಲ್ ಬ್ಯಾಟರಿಯಿಂದ 400 ಕಿ.ಮೀ. ಮೈಲೇಜ್ ಕೊಡುತ್ತೆ. ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರ್ ಬೆಲೆ ಸುಮಾರು 4 ಲಕ್ಷ ರೂಪಾಯಿ ಇರಬಹುದು.
ಕಡಿಮೆ ಬೆಲೆಯ ಕಾರ್
ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರ್ 2025ರಲ್ಲಿ ಬಿಡುಗಡೆಯಾಗುತ್ತೆ. ಐಷಾರಾಮಿ ಫೀಚರ್ಸ್ ಜೊತೆಗೆ ಪವರ್ ವಿಂಡೋಸ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, 9 ಇಂಚಿನ ಟಚ್ ಸ್ಕ್ರೀನ್ ಡಿಸ್ಪ್ಲೇ ಇರತ್ತೆ.
ಟಾಟಾ ನ್ಯಾನೋ ಕಾರ್
ಇದೆಲ್ಲದರ ಜೊತೆಗೆ ಗ್ರಾಹಕರಿಗೆ ಹೊಸ ಫೀಚರ್ಸ್ ಕೂಡ ಸಿಗುತ್ತೆ. ಈ ಕಾರಿನ ಒಳಭಾಗ ತುಂಬಾ ಚೆನ್ನಾಗಿದೆ ಅಂತ ಎಲ್ಲರೂ ಹೇಳ್ತಿದ್ದಾರೆ.