MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Women

ಮಹಿಳಾ ಜಗತ್ತು

ಫೀಚರ್ಡ್‌KitchenHealth LifeFoodFashion
RelationshipTravelWomen
ಮದ್ವೆ ಫಿಕ್ಸ್​ ಆಗ್ತಿದ್ದಂಗೆಯೇ ಯುವತಿಯರು Googleನಲ್ಲಿ ಮೊದಲು ಹುಡುಕೋದು ಇದೇಯಂತೆ! ಏನಪ್ಪಾ ಅದು?
ಮದ್ವೆ ಫಿಕ್ಸ್​ ಆಗ್ತಿದ್ದಂಗೆಯೇ ಯುವತಿಯರು Googleನಲ್ಲಿ ಮೊದಲು ಹುಡುಕೋದು ಇದೇಯಂತೆ! ಏನಪ್ಪಾ ಅದು?
"ಗಂಡನ ಜೇಬಿನಿಂದ ದುಡ್ಡು ತೆಗೆಯುವಾಗ ಸಿಕ್ಕಿಬಿದ್ರೆ ಏನ್ ಮಾಡ್ಬೇಕು"?: ವೈರಲ್ ಆಯ್ತು ಮಹಿಳೆ ಕೊಟ್ಟ ಉತ್ತರ
"ಗಂಡನ ಜೇಬಿನಿಂದ ದುಡ್ಡು ತೆಗೆಯುವಾಗ ಸಿಕ್ಕಿಬಿದ್ರೆ ಏನ್ ಮಾಡ್ಬೇಕು"?: ವೈರಲ್ ಆಯ್ತು ಮಹಿಳೆ ಕೊಟ್ಟ ಉತ್ತರ
ಬಕೆಟ್, ಮಗ್‌ ಕೊಳಕಾಗಿವೆಯೇ?, ಒಂದು ಪೈಸೆ ಖರ್ಚು ಮಾಡದೆ ಕೆಲವೇ ನಿಮಿಷದಲ್ಲಿ ಕ್ಲೀನ್ ಮಾಡಿ!
ಬಕೆಟ್, ಮಗ್‌ ಕೊಳಕಾಗಿವೆಯೇ?, ಒಂದು ಪೈಸೆ ಖರ್ಚು ಮಾಡದೆ ಕೆಲವೇ ನಿಮಿಷದಲ್ಲಿ ಕ್ಲೀನ್ ಮಾಡಿ!
'ಅಲ್ಲಿರೋದು ಹೇಗೆ ಗೊತ್ತಾಯ್ತು'?: Nano Banana AI Saree ಟ್ರೆಂಡ್‌ ಬಗ್ಗೆ ಯುವತಿಯಿಂದ ಶಾಕಿಂಗ್ ಮಾಹಿತಿ ರಿವೀಲ್
'ಅಲ್ಲಿರೋದು ಹೇಗೆ ಗೊತ್ತಾಯ್ತು'?: Nano Banana AI Saree ಟ್ರೆಂಡ್‌ ಬಗ್ಗೆ ಯುವತಿಯಿಂದ ಶಾಕಿಂಗ್ ಮಾಹಿತಿ ರಿವೀಲ್
ಡಾನ್ಸ್ ಮಾಡುವಾಗಲೇ ಕಳಚಿ ಬಿದ್ದ ಸ್ಕರ್ಟ್, ನಂತ್ರ ಆ ಯುವತಿ ಮಾಡಿದ್ದು ಗೊತ್ತಾದ್ರೆ ಶಾಕ್ ಆಗ್ತೀರಿ!
ಡಾನ್ಸ್ ಮಾಡುವಾಗಲೇ ಕಳಚಿ ಬಿದ್ದ ಸ್ಕರ್ಟ್, ನಂತ್ರ ಆ ಯುವತಿ ಮಾಡಿದ್ದು ಗೊತ್ತಾದ್ರೆ ಶಾಕ್ ಆಗ್ತೀರಿ!
'ಶ್ರೀ ಶ್ರೀ ರವಿಶಂಕರ್ ಗುರೂಜಿ -ಆರ್ಟ್ ಆಫ್ ಲಿವಿಂಗ್- ನನ್ನ ಜೀವನವನ್ನು ಪರಿವರ್ತಿಸಿತು' ಎಂದ ಅರ್ಚನಾ ಪೂರನ್ ಸಿಂಗ್
'ಶ್ರೀ ಶ್ರೀ ರವಿಶಂಕರ್ ಗುರೂಜಿ -ಆರ್ಟ್ ಆಫ್ ಲಿವಿಂಗ್- ನನ್ನ ಜೀವನವನ್ನು ಪರಿವರ್ತಿಸಿತು' ಎಂದ ಅರ್ಚನಾ ಪೂರನ್ ಸಿಂಗ್
Breast Ironing: ಅಯ್ಯೋ, ಇದ್ಯಾಕಿಂಗೆ ಎಳೆ ಹುಡುಗಿಯರ ಸ್ತನ ಚಪ್ಪಟೆ ಮಾಡ್ತಾರೆ?ಜಗತ್ತನ್ನು ತೊರೆಯುತ್ತಿದ್ದೇವೆ ಕ್ಷಮಿಸಿಬಿಡಿ... ಮಾನಸಿಕ ಅಸ್ವಸ್ಥ ಮಗನೊಂದಿಗೆ 13ನೇ ಮಹಡಿಯಿಂದ ಕೆಳಗೆ ಹಾರಿದ ತಾಯಿಪೆನ್ಸಿಲ್, ಪೆನ್, ಎಣ್ಣೆ ಎಂಥದ್ದೇ ಕಲೆ ಇದ್ದರೂ ತಕ್ಷಣವೇ ತೆಗೆದುಹಾಕುವ ಮನೆಮದ್ದುಗಳಿವು
Hair keratin Treatment at Home: ಕೇವಲ 10 ರೂ.ಗೆ ರೇಷ್ಮೆಯಂತಹ ಕೂದಲು ನಿಮ್ಮದಾಗುತ್ತೆ!

ಇನ್ನಷ್ಟು ಸುದ್ದಿ

Egg freshness test: ಮೊಟ್ಟೆ ಫ್ರೆಶ್​ ಆಗಿದೆಯೋ, ಹಾಳಾಗಿದೆಯೋ? ಹೀಗೆ ಪತ್ತೆ ಹಚ್ಚಿ
Egg freshness test: ಮೊಟ್ಟೆ ಫ್ರೆಶ್​ ಆಗಿದೆಯೋ, ಹಾಳಾಗಿದೆಯೋ? ಹೀಗೆ ಪತ್ತೆ ಹಚ್ಚಿ

ಅನೇಕ ಜನರು ಮೊಟ್ಟೆಗಳ ಫ್ರೆಶ್‌ನೆಸ್ ಬಗ್ಗೆ ಗಮನ ಹರಿಸುವುದಿಲ್ಲ. ಅಂದರೆ ಗೊತ್ತೊ, ಗೊತ್ತಿಲ್ಲದೆಯೋ ಕೆಟ್ಟ ಮೊಟ್ಟೆಗಳನ್ನು ತಿನ್ನುತ್ತಾರೆ. ಇದು ಹೊಟ್ಟೆ ನೋವು, ವಾಂತಿ, ಅತಿಸಾರ ಮತ್ತು ಗಂಭೀರ ಫುಡ್ ಪಾಯಿಸನ್‌ನಂತಹ ಸಮಸ್ಯೆಗಳಿಗೆ ಕಾರಣವಾಗಬಹುದು.

ಎಷ್ಟೇ ದಿನವಾದ್ರೂ ಮಸಾಲೆಯ ಸುವಾಸನೆ, ರುಚಿ ಫ್ರೆಶ್ ಆಗಿರಬೇಕೆಂದ್ರೆ ಹೀಗೆ ಬಳಸಿ
ಎಷ್ಟೇ ದಿನವಾದ್ರೂ ಮಸಾಲೆಯ ಸುವಾಸನೆ, ರುಚಿ ಫ್ರೆಶ್ ಆಗಿರಬೇಕೆಂದ್ರೆ ಹೀಗೆ ಬಳಸಿ

How to Store Whole Spices: ಕೆಲವರು ಎಲ್ಲಾ ತರಹದ ಮಸಾಲೆ ಹಾಕಿದರೂ ಅಡುಗೆ ರುಚಿಯೇ ಬರುವುದಿಲ್ಲ ಎಂದು ಹೇಳುತ್ತಾರೆ. ಅದು ನಿಮ್ಮ ತಪ್ಪಲ್ಲ, ಅದಕ್ಕೂ ಕಾರಣವಿದೆ. ಅದೇನೆಂದರೆ ಮಸಾಲೆಯ ಸಂಗ್ರಹಣೆ.

ಉಕ್ಕಲಿರುವ ಹಾಲು, ಸಾಂಬಾರ್ ಉಳಿಸಿದ್ದು ಹೌದಾ? ಟಿವಿ ಜಾಹೀರಾತು ಮಹಿಳಾಮಣಿಗಳ ಫ್ರೆಂಡಾ, ದುಶ್ಮನ್ನಾ?
ಉಕ್ಕಲಿರುವ ಹಾಲು, ಸಾಂಬಾರ್ ಉಳಿಸಿದ್ದು ಹೌದಾ? ಟಿವಿ ಜಾಹೀರಾತು ಮಹಿಳಾಮಣಿಗಳ ಫ್ರೆಂಡಾ, ದುಶ್ಮನ್ನಾ?

ಎದುರು ಮನೆ, ಪಕ್ಕದ ಮನೆ ಹೆಂಗಸರಲ್ಲಿ ಶೀತಲ ಸಮರ ಶುರುವಾಗಿರುತ್ತದೆ. ಗಂಡ ಮನೆಗೆ ಬರೋದೆ ತಡ, ಮನೆಯಲ್ಲಿ ಟಿವಿ ಸದಾ ಆನ್ ಇರುತ್ತದೆ. ಜಾಹಿರಾತು ಬರುವುದೇ ತಡ, ಹೆಂಡತಿ ದೊಡ್ಡ ದನಿಯಲ್ಲಿ ,ಪಕ್ಕದ ಮನೆ ಪದ್ಮಕ್ಕನ ಮನೆಲ್ಲಿರೋದು ಇದೆ ಫ್ರಿಜ್..ಎದುರುಗಡೆ ಮನೆ ಹೇಮನ ಮನೆಯಲ್ಲಿರೋದು..

ಡಿವೋರ್ಸ್ ಪಡೆದ ಭಾರತದ ಮೊದಲ ಮಹಿಳೆ ಈಕೆ! ಸ್ತ್ರೀ ಸಬಲೀಕರಣಕ್ಕೆ ಕಾರಣವಾದ ರೋಚಕ ಸ್ಟೋರಿ
ಡಿವೋರ್ಸ್ ಪಡೆದ ಭಾರತದ ಮೊದಲ ಮಹಿಳೆ ಈಕೆ! ಸ್ತ್ರೀ ಸಬಲೀಕರಣಕ್ಕೆ ಕಾರಣವಾದ ರೋಚಕ ಸ್ಟೋರಿ

140 ವರ್ಷಗಳ ಹಿಂದೆ ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಡಿವೋರ್ಸ್​ ಪಡೆದ ರುಕ್ಮಾಬಾಯಿಯ ಸ್ಟೋರಿ ಇದು. ಬಾಲ್ಯ ವಿವಾಹ ಸೇರಿದಂತೆ ಇಡೀ ದೇಶದಲ್ಲಿಯೇ ಮಹಿಳಾ ಕ್ರಾಂತಿಗೆ ನಾಂದಿ ಹಾಡಿದ ಈಕೆಯ ರೋಚಕ ಕಥೆ ಕೇಳಿ...

ನಿದ್ದೆ ಮಾಡದೇ ಅಳುತ್ತಿದೆ ಎಂದು 15 ದಿನದ ಮಗುವನ್ನು ಫ್ರಿಡ್ಜ್‌ನಲ್ಲಿಟ್ಟ ತಾಯಿ
ನಿದ್ದೆ ಮಾಡದೇ ಅಳುತ್ತಿದೆ ಎಂದು 15 ದಿನದ ಮಗುವನ್ನು ಫ್ರಿಡ್ಜ್‌ನಲ್ಲಿಟ್ಟ ತಾಯಿ

ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ತಾಯಿಯೊಬ್ಬಳು 15 ದಿನದ ಮಗುವನ್ನು ಫ್ರಿಡ್ಜ್‌ನಲ್ಲಿ ಇಟ್ಟ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

Deep Kiss: ಮಿತಿ ಮೀರಿದ ಮುತ್ತಿನಿಂದ ತುಟಿ ಹಾಳು, ಇಂಟರ್ನೆಟ್ ಮೊರೆ ಹೋದ ಹೆಂಗಳೆಯರು
Deep Kiss: ಮಿತಿ ಮೀರಿದ ಮುತ್ತಿನಿಂದ ತುಟಿ ಹಾಳು, ಇಂಟರ್ನೆಟ್ ಮೊರೆ ಹೋದ ಹೆಂಗಳೆಯರು

Deep kissing side effects : ಪ್ರೀತಿ ಡಬಲ್ ಮಾಡುವ ಈ ಕಿಸ್ ನಿಂದಲೂ ಸಮಸ್ಯೆ ತಪ್ಪಿದ್ದಲ್ಲ. ಮಿತಿಗಿಂತ ಹೆಚ್ಚು ಟೈಂ ಸಂಗಾತಿಗೆ ಮುತ್ತಿಟ್ರೆ ತುಟಿ ಒಡೆಯೋದ್ರಲ್ಲಿ ಡೌಟಿಲ್ಲ.

ಬ್ರಷ್‌ನಿಂದ ಸ್ಕ್ರಬ್ ಮಾಡದೇ ಟಾಯ್ಲೆಟ್‌ ರೂಂನ ಮೊಂಡು ಕಲೆ ಹೋಗೋಕೆ ಇಲ್ಲಿದೆ ಸೂಪರ್ ಟ್ರಿಕ್ಸ್
ಬ್ರಷ್‌ನಿಂದ ಸ್ಕ್ರಬ್ ಮಾಡದೇ ಟಾಯ್ಲೆಟ್‌ ರೂಂನ ಮೊಂಡು ಕಲೆ ಹೋಗೋಕೆ ಇಲ್ಲಿದೆ ಸೂಪರ್ ಟ್ರಿಕ್ಸ್

ನಾವೀಗ ಹೇಳುವ ಟಿಪ್ಸ್‌ ಕೇಳಿದ್ರೆ ಫುಲ್ ಖುಷ್ ಆಗ್ತೀರಿ. ಯಾಕಂದ್ರೆ ನೀವಿದನ್ನ ಫಾಲೋ ಮಾಡಿದ್ದೇ ಆದಲ್ಲಿ ಗಂಟೆಗಟ್ಟಲೆ ಸ್ಕ್ರಬ್ ಮಾಡುವ ಅಗತ್ಯ ಬರಲ್ಲ. ಜೊತೆಗೆ ಕಮೋಡ್ ಅಥವಾ ಟಾಯ್ಲೆಟ್ ರೂಂ ಕೂಡ ಕೆಲವೇ ನಿಮಿಷಗಳಲ್ಲಿ ಫಳ ಫಳ ಹೊಳೆಯುವುದನ್ನು ನೋಡಬಹುದು.

ಲೈಂ*ಗಿಕ ಅಲ್ಪಸಂಖ್ಯಾತರಲ್ಲಿ ಕೇಳಿಬರುವ LGBTQIA ನಡುವೆ ವ್ಯತ್ಯಾಸವೇನು? ವಿವರಣೆ ನೀಡಿದ ಸುಶಾಂತ್​
ಲೈಂ*ಗಿಕ ಅಲ್ಪಸಂಖ್ಯಾತರಲ್ಲಿ ಕೇಳಿಬರುವ LGBTQIA ನಡುವೆ ವ್ಯತ್ಯಾಸವೇನು? ವಿವರಣೆ ನೀಡಿದ ಸುಶಾಂತ್​

ಲೈಂ*ಗಿಕ ಅಲ್ಪಸಂಖ್ಯಾತರಲ್ಲಿ ಕೇಳಿಬರುವ LGBTQIA ನಡುವೆ ವ್ಯತ್ಯಾಸವೇನು? ಇದರ ಸಂರ್ಪೂ ವಿವರಣೆ ನೀಡಿದ್ದಾರೆ ಇದೇ ಸಮುದಾಯಕ್ಕೆ ಸೇರಿರುವ ಸುಶಾಂತ್ ದಿವ್ಗಿಕರ್

ಪರಮ ಸುಂದರಿ ಅಂದ್ರೆ ಯಾರು?  ಶಾಸ್ತ್ರಗಳಲ್ಲಿರೋ ಅಡಗಿರೋ ಸತ್ಯ ಕೇಳಿದ್ರೆ ಖುಷಿಯಾಗುತ್ತೆ!
ಪರಮ ಸುಂದರಿ ಅಂದ್ರೆ ಯಾರು? ಶಾಸ್ತ್ರಗಳಲ್ಲಿರೋ ಅಡಗಿರೋ ಸತ್ಯ ಕೇಳಿದ್ರೆ ಖುಷಿಯಾಗುತ್ತೆ!

Parama Sundari Definition: ಪರಮ ಸುಂದರಿ ಎಂದರೆ ಕೇವಲ ಸೌಂದರ್ಯವತಿ ಮಾತ್ರವಲ್ಲ, ಧರ್ಮ, ತ್ಯಾಗ, ಪತಿಭಕ್ತಿ ಮತ್ತು ದೈವತ್ವವನ್ನು ಹೊಂದಿರುವವಳು. ಭಾರತೀಯ ಪುರಾಣದಲ್ಲಿ ಸೌಂದರ್ಯದ ಅವಲೋಕನ ಮಾಡಲಾಗಿದೆ.

ಸೀಬೆ ಎಲೆ- ನೆಲ್ಲಿಕಾಯಿ:  ​ಬಿಪಿ, ಶುಗರ್​ ಸೇರಿದಂತೆ ಈ ಸಮಸ್ಯೆಗಳಿಗೆ ಗುಡ್​ಬೈ: ವೈದ್ಯೆ ಮಾತು ಕೇಳಿ...
ಸೀಬೆ ಎಲೆ- ನೆಲ್ಲಿಕಾಯಿ: ​ಬಿಪಿ, ಶುಗರ್​ ಸೇರಿದಂತೆ ಈ ಸಮಸ್ಯೆಗಳಿಗೆ ಗುಡ್​ಬೈ: ವೈದ್ಯೆ ಮಾತು ಕೇಳಿ...

ಮಧುಮೇಹ, ಹೈ ಬಿಪಿ, ಜೀರ್ಣ ಸಮಸ್ಯೆ ಎಲ್ಲವೂ ಹೆಚ್ಚಾಗಿರುವ ಈ ದಿನಗಳಲ್ಲಿ ಏನು ಮಾಡಿದ್ರೂ ಈ ಸಮಸ್ಯೆ ಹೋಗುತ್ತಿಲ್ಲವಾದರೆ ಈ ಜ್ಯೂಸ್​ ಕುಡಿದು ನೋಡಿ ಎಂದಿದ್ದಾರೆ ಖ್ಯಾತ ವೈದ್ಯೆ. ಅವರು ಹೇಳಿದ್ದೇನು ಕೇಳಿ...

Top Stories
Asianet
Follow us on
  • Facebook
  • Twitter
  • whatsapp
  • YT video
  • insta
  • Andriod_icon
  • IOS_icon
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved