ಈ ವಾರ ಗುರುವಿನೊಂದಿಗೆ ಚಂದ್ರನ ಉಪಸ್ಥಿತಿಯಿಂದಾಗಿ ಗಜಕೇಸರಿ ರಾಜಯೋಗ ರೂಪುಗೊಂಡಿದೆ.
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಕೆಲವು ರಾಶಿಚಕ್ರ ಚಿಹ್ನೆಗಳು ಇತರರಿಗಿಂತ ಹೆಚ್ಚು ಸ್ವಾರ್ಥಿಗಳಾಗಿರಬಹುದು. ಈ 4 ರಾಶಿಗಳು ತಮ್ಮ ಸ್ವಂತ ಅಗತ್ಯತೆಗಳು ಮತ್ತು ಆಸೆಗಳನ್ನು ಇತರರಿಗಿಂತ ಮೇಲಿಡುವ ಪ್ರವೃತ್ತಿಯನ್ನು ಹೊಂದಿವೆ.
ಹಿಂದೂ ಧರ್ಮದಲ್ಲಿ, ಗ್ರಹಣದ ಸಮಯದಲ್ಲಿ ಗರ್ಭಿಣಿಯರು ಮನೆಯಿಂದ ಹೊರಗೆ ಹೋಗಬಾರದು ಎಂಬ ನಂಬಿಕೆ ಇದೆ. ಈ ಸಂಪ್ರದಾಯದ ಹಿಂದಿನ ಕಾರಣವನ್ನು ಉಜ್ಜಯಿನಿಯ ಜ್ಯೋತಿಷಿ ವಿವರಿಸಿದ್ದಾರೆ.
ಬಾಳೆಹಣ್ಣು ಹಚ್ಚಿದರೆ ಸಾಕು, ಪಾರ್ಲರ್ ಗೆ ಹೋಗುವ ಅಗತ್ಯವಿಲ್ಲ!
ಈ ವಾರದ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ವಾರದ ಭವಿಷ್ಯ ಹೇಗಿದೆ? ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ..