ಬೆಂಗಳೂರು, ಸ್ಯಾಟಲೈಟ್ ಟೌನ್‌ಗೆ RRTS ಕಾರಿಡಾರ್? ರಾಜ್ಯ ಸರ್ಕಾರಕ್ಕೆ ಶಿಫಾರಸು ನೀಡಿದ NCRTCಪ್ರಾದೇಶಿಕ ಸಂಪರ್ಕವನ್ನು ಹೆಚ್ಚಿಸಲು NCRTC ಬೆಂಗಳೂರಿನಿಂದ ಆರಂಭವಾಗುವ ನಾಲ್ಕು ಅರೆ-ಹೈ-ಸ್ಪೀಡ್ ನಮೋ ಭಾರತ್ ಕಾರಿಡಾರ್‌ಗಳನ್ನು ಪ್ರಸ್ತಾಪಿಸಿದೆ. ಈ ಕಾರಿಡಾರ್‌ಗಳು ಹೊಸಕೋಟೆ, ಕೋಲಾರ, ಮೈಸೂರು, ತುಮಕೂರು, ಹೊಸೂರು, ಕೃಷ್ಣಗಿರಿ ಮತ್ತು ಧರ್ಮಪುರಿಯನ್ನು ಸಂಪರ್ಕಿಸುತ್ತವೆ.