ಟೋಕಿಯೋ ಒಲಿಂಪಿಕ್ಸ್ ಅಥ್ಲೀಟ್‌ಗಳಿಗೆ ಕಾರ್ಡ್‌ಬೋರ್ಡ್ ಕಾಟ್ ಒಬ್ಬರಿಗಿಂತ ಹೆಚ್ಚು ಮಲಗೋ ಹಾಗಿಲ್ಲ ಅಥ್ಲೀಟ್‌ಗಳಿಗೆ ಸೆಕ್ಸ್ ವಿರೋಧಿ ಬೆಡ್
ಟೋಕಿಯೋ(ಜು.18): ಟೋಕಿಯೊ ಒಲಿಂಪಿಕ್ ವಿಲೇಜ್‌ನಲ್ಲಿರುವ ಕಾರ್ಡ್‌ಬೋರ್ಡ್ ಹಾಸಿಗೆಗಳ ಫೋಟೋಗಳನ್ನು ಕ್ರೀಡಾಪಟು ಪಾಲ್ ಚೆಲಿಮೊ ಶೇರ್ ಮಾಡಿದ್ದಾರೆ.
ಅಮೆರಿಕದ ಕ್ರೀಡಾಪಟು ಪಾಲ್ ಚೆಲಿಮೊ ಟ್ವಿಟರ್‌ಗೆ ಕರೆದೊಯ್ದು ಬೆಡ್‌ಗಳ ಫೋಟೋ ಶೇರ್ ಮಾಡಿ ಅದನ್ನು ಸೆಕ್ಸ್ ವಿರೋಧಿ ಎಂದು ಕರೆದಿದ್ದಾರೆ.
ಒಲಿಂಪಿಕ್ಸ್ ಸೈಲಿಂಗ್ ಪದಕ ಬೇಟೆಗೆ ಕನ್ನಡಿಗ ಗಣಪತಿ ರೆಡಿ!
ಈ ಬೆಡ್‌ಗಳು ಕ್ರೀಡಾಪಟುಗಳಲ್ಲಿ ಅನ್ಯೋನ್ಯತೆಯನ್ನು ತಪ್ಪಿಸುವ ಗುರಿಯನ್ನು ಹೊಂದಿದ್ದಾರೆಂದು ಹೇಳಿದ್ದಾರೆ. ಅಂದ ಹಾಗೆ ಈ ಕಾಡ್ ಒಬ್ಬನ ಭಾರವನ್ನು ಮಾತ್ರ ಸಹಿಸಬಲ್ಲದು.
ಕ್ರೀಡೆಯನ್ನು ಮೀರಿ ಬೇರೆ ಆಟಗಳನ್ನು ತಪ್ಪಿಸಲು ಈ ರೀತಿಯ ಬೆಡ್ ಒದಗಿಸಾಗಿದೆ. ನಾನು ನೆಲದ ಮೇಲೆ ಹೇಗೆ ಮಲಗಬೇಕು ಎಂದು ಅಭ್ಯಾಸ ಮಾಡಲು ಪ್ರಾರಂಭಿಸಬೇಕು ಎಂದು ತಮಾಷೆ ಮಾಡಿದ್ದಾರೆ ಚೆಲಿಮೊ.
