ರಷ್ಯಾದ ಸೈಬೀರಿಯಾ ವಲಯದಲ್ಲಿರುವ ವಿಶ್ವದ ಅತಿ ತಣ್ಣನೆಯ ನಗರಿ ಕಾಕುಟ್ಸ್‌ಕ್‌ನಲ್ಲಿ ತಾಪಮಾನ -50 ಡಿಗ್ರಿಗೆ ಕುಸಿದಿದೆ. ಸಾಮಾನ್ಯವಾಗಿ -40 ಡಿಗ್ರಿ ತಾಪ ಇಲ್ಲಿ ಇರುತ್ತದೆ.

ಮಾಸ್ಕೋ: ರಷ್ಯಾದ ಸೈಬೀರಿಯಾ ವಲಯದಲ್ಲಿರುವ ವಿಶ್ವದ ಅತಿ ತಣ್ಣನೆಯ ನಗರಿ ಕಾಕುಟ್ಸ್‌ಕ್‌ನಲ್ಲಿ ತಾಪಮಾನ -50 ಡಿಗ್ರಿಗೆ ಕುಸಿದಿದೆ. ಸಾಮಾನ್ಯವಾಗಿ -40 ಡಿಗ್ರಿ ತಾಪ ಇಲ್ಲಿ ಇರುತ್ತದೆ. ಆದರೆ ಅದಕ್ಕಿಂತ 10 ಡಿಗ್ರಿ ಹೆಚ್ಚು ಪ್ರಮಾಣದಲ್ಲಿ ಈ ಸಲ ಕುಸಿದಿದ್ದು, ಜನರನ್ನು ಥರಗುಟ್ಟುವಂತೆ ಮಾಡಿದೆ. ‘ಇನ್ನು ನಮಗೆ ಚಳಿ ಜತೆ ಹೋರಾಡಲು ಸಾಧ್ಯವಿಲ್ಲ. ಚಳಿಯ ಜತೆ ನಾವು ಒಂದೋ ಮಾನಸಿಕ/ದೈಹಿಕವಾಗಿ ಹೊಂದಿಕೊಳ್ಳಬೇಕು. ಇಲ್ಲವೇ ಅದಕ್ಕೆ ತಕ್ಕುದಾದ ಬೆಚ್ಚನೆಯ ಬಟ್ಟೆ ಧರಿಸಬೇಕು’ ಎಂದು ಮೈತುಂಬ ಹಲವು ಲೇಯರ್‌ ಬಟ್ಟೆಹಾಕಿದ್ದ ಅನಾಟಾಸಿಯಾ ಹೇಳಿದ್ದಾರೆ. ಇನ್ನೊಬ್ಬ ಮಹಿಳೆ ಮಾತನಾಡಿ, ‘ಕ್ಯಾಬೇಜ್‌ ಪದರದ ಥರ ಬಟ್ಟೆಧರಿಸಿ ಎಂದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಚಳಿ ಅಂದ್ರೆ ಸಾಕು, ತುರಿಕೆ ಹೆಚ್ಚುತ್ತೆ, ಸಂಕ್ರಾಂತಿಯಲ್ಲಿ ಎಳ್ಳು-ಬೆಲ್ಲ ಅವೈಯ್ಡ್ ಮಾಡಿದರೊಳಿತು!