Asianet Suvarna News Asianet Suvarna News

Left Right & Centre: ತಾಲಿಬಾನ್ ಪರ ಮಾತಾಡೋರು ಇಲ್ಲೂ ಇದ್ದಾರಾ?

* Left Right & Centre: ತಾಲಿಬಾನ್ ಪರ ಮಾತಾಡೋರು ಇಲ್ಲೂ ಇದ್ದಾರಾ?
* ತಾಲಿಬಾನ್‌ಗಳ ಅಟ್ಟಹಾಸದಿಂದ ಕಂಗಾಲಾದ ಜನರು
* ಕೆಲವರು ತಾಲಿಬಾನ್‌ಗಳನ್ನ ಬೆಂಬಲಿಸವವರ ಸಂಖ್ಯೆಯೂ ಕೂಡ ಹೆಚ್ಚಳ

Left Right and Centre: Afghanistan Taliban Supporting Voices Part 1 rbj
Author
Bengaluru, First Published Aug 18, 2021, 7:35 PM IST
  • Facebook
  • Twitter
  • Whatsapp

ಬೆಂಗಳೂರು, (ಆ.18): ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಕ್ಕೆ ಪಡೆದ ನಂತರ, ಇದೀಗ ಪ್ರಪಂಚದಾದ್ಯಂತ ಭೀತಿ ಉಂಟಾಗಿದೆ. ವಿಶ್ವದ ಎಲ್ಲಾ  ದೇಶಗಳ ಮೇಲೂ ಇದು ಪರಿಣಾಮ ಬೀರಿದೆ.

ಅದರಲ್ಲೂ ಅಲ್ಲಿನ ಜನರು ತಮ್ಮ ಪ್ರಾಣ ರಕ್ಷಿಸಿಕೊಳ್ಳಲು ಬಸ್‌ನೊಳಗೆ ನುಗ್ಗಿದಂತೆ ವಿಮಾನ ನಿಲ್ದಾಣದಕ್ಕೆ ನುಗ್ಗಿದ್ದು, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿವೆ.  

ಅಫ್ಘಾನ್‌ನಿಂದ ಸುರಕ್ಷಿತವಾಗಿ ಭಾರತಕ್ಕೆ ಮರಳಿದ ಮಾಯಾ, ರೂಬಿ ಮತ್ತು ಬಾಬಿ!

ಇನ್ನು ಈ ತಾಲಿಬಾನ್‌ಗಳ ಅಟ್ಟಹಾಸದಿಂದ ಮುಕ್ತಿ ಮಾಡಿ ಎಂದು ಅಲ್ಲಿನ ಜನರು ಅಂಗಲಾಚುತ್ತಿದ್ದಾರೆ. ಇನ್ನು ಕೆಲವರು ತಾಲಿಬಾನ್‌ಗಳನ್ನ ಬೆಂಬಲಿಸವವರ ಸಂಖ್ಯೆಯೂ ಕೂಡ ಹೆಚ್ಚಾಗುತ್ತಿದೆ. ಅದರಲ್ಲೂ ಸಮಾಜವಾದಿ ಪಕ್ಷದ ಸಂಸದ ಶಫಿಕರ್ ರೆಹಮಾನ್ ಬರ್ಕ್ ಎನ್ನುವರು ತಾಲಿಬಾನ್ ಅನ್ನು ಭಾರತದ ಸ್ವಾತಂತ್ರ್ಯ ಹೋರಾಟಗಾರರಿಗೆ ಹೋಲಿಸಿದ್ದಾರೆ. ಇನ್ನು ಈ ಬಗ್ಗೆ ನಡೆದ ಚರ್ಚೆಗಳು : Left Right & Centreನಲ್ಲಿ

"

 

"

Follow Us:
Download App:
  • android
  • ios