Asianet Suvarna News Asianet Suvarna News

ಗಲ್ಫ್ ಟಿಕೆಟ್ ಸೂಪರ್ 6 ಗೇಮ್ ಬಹುಮಾನ ಮೊತ್ತ ಏರಿಕೆ, ಅದೃಷ್ಠವಂತರಿಗೆ ದುಬಾರಿ ಪ್ರೈಜ್!

ಭಾರಿ ಜನಪ್ರಿಯ ಗಲ್ಫ್ ಟಿಕೆಟ್ ಮತ್ತೊಂದು ಗುಡ್ ನ್ಯೂಸ್ ನೀಡಿದೆ. ಇದೀಗ ಅತ್ಯಂತ ಜನಪ್ರಿಯ ಸೂಪರ್ 6 ಗೇಮ್ಸ್ ಬಹುಮಾನ ಮೊತ್ತವನ್ನು ಗಣನೀಯವಾಗಿ ಏರಿಕೆ ಮಾಡಿದೆ. ಈ ಮೂಲಕ ಗಲ್ಫ್ ಟಿಕೆಟ್‌ನಲ್ಲಿ ತೊಡಗಿಸಿಕೊಳ್ಳುವನಿಗೆ ಹೆಚ್ಚಿನ ಮೊತ್ತ ಬಹುಮಾನವಾಗಿ ಪಡೆಯುವ ಅವಕಾಶ ಕಲ್ಪಿಸಲಾಗಿದೆ.

Gulf Ticket increase prize money for Super 6 gaming makes even more enticing players ckm
Author
First Published Mar 12, 2024, 4:59 PM IST

ಯುಎಇ(ಮಾ.12) ಸೂಪರ್‌ಚಾರ್ಜ್ ಗೇಮಿಂಗ್ ಅನುಭವ ನೀಡುವ ಗಲ್ಫ್ ಟಿಕೆಟ್ ಭಾರತದಲ್ಲೂ ಅತ್ಯಂತ ಜನಪ್ರಿಯ. ಇದೀಗ ಗಲ್ಫ್ ಟಿಕೆಟ್ ಮಹತ್ವದ ಘೋಷಣೆ ಮಾಡಿದೆ. ಗಲ್ಫ್ ಟಿಕೆಟ್ ಸೂಪರ್ 6 ಗೇಮಿಂಗ್ ಬಹುಮಾನ ಮೊತ್ತವನ್ನು ಡಬಲ್ ಮಾಡಲಾಗಿದೆ. ಈ ಮೂಲಕ ಆಟಗಾರರಿಗೆ ಹೆಚ್ಚಿನ ಮೊತ್ತ ಗೆಲ್ಲುವ ಅವಕಾಶ ಇದೀ ಗಲ್ಫ್ ಟಿಕೆಟ್ ಮಾಡಿದೆ. ಸೂಪರ್ 6 ಗೇಮಿಂಗ್‌ನಲ್ಲಿ 4 ನಂಬರ್ ಹೊಂದಿಸಿದರೆ ಬಹುಮಾನ ಮೊತ್ತ ನಿಮ್ಮ ಕೈಸೇರಲಿದೆ.  6 ಸಂಖ್ಯೆಗಳ 4 ಪಂದ್ಯಗಳಿಗೆ ಹೆಚ್ಚಿದ ಬಹುಮಾನದ ಮೊತ್ತವು ಮುಂದೆ ಸಾಗುವ ಎಲ್ಲಾ ಸೂಪರ್ 6 ಡ್ರಾಗಳಿಗೆ ಅನ್ವಯಿಸಲಿದೆ.  ಇದೀಗ ಆಟಗಾರರು AED 100 ಮಿಲಿಯನ್ ಅಂದರೆ ಭಾರತೀಯ ರೂಪಾಯಿಗಳಲ್ಲಿ 225 ಕೋಟಿ ರೂಪಾಯಿ ಅಥವಾ ಇತರ ಆಕರ್ಷಕ ಬಹುಮಾನಗಳನ್ನು ಪಡೆಯಲಿದ್ದಾರೆ. 

6 ನಂಬರ್ ಪೈಕಿ 6 ನಂಬರ್ ಮ್ಯಾಚ್ ಮಾಡಿದ ಅದೃಷ್ಠವಂತರಿಗೆ AED 100 ಮಿಲಿಯನ್(ಅರಬ್ ದಿರಾಮ್ಸ್) ಬಹುಮಾನ ಘೋಷಿಸಲಾಗಿದೆ.  ಇನ್ನು 6ರಲ್ಲಿ 5 ನಂಬರ್ ಹೊಂದಿಸಿದವರಿಗೆ AED 200,000 ಹಾಗೂ 6ರಲ್ಲಿ 4 ನಂಬರ್ ಹೊಂದಿಸಿದವರಿಗೆ AED 500ರ ಬದಲು ಇದೀಗ AED 50,000ಕ್ಕೆ ಏರಿಕೆ ಮಾಡಲಾಗಿದೆ.

ಈ ಹಿಂದೆ ಸೂಪರ್ 5 ಗೇಮಿಂಗ್‌ನಲ್ಲಿನ 6 ನಂಬರ್ ಪೈಕಿ 4 ನಂಬರ್ ಹೊಂದಿಸಿದವರಿಗೆ AED 500(ಅರಬ್ ದಿರಾಮ್ಸ್) ಮೊತ್ತವನ್ನು ಬಹುಮಾನವಾಗಿ ನೀಡಲಾಗುತ್ತಿತ್ತು. ಈ ರೋಮಾಂಚಕಾರಿ ಬಹಮಾನದಿಂದ ಗಲ್ಫ್ ಟಿಕೆಟ್ ವಿಶ್ವವಿಖ್ಯಾತವಾಗಿತ್ತು. ಆಟಗಾರರ ಸಂಖ್ಯೆ ಪ್ರತಿ ವಾರಕ್ಕೆ ಹೆಚ್ಚಾಗುತ್ತಲೇ ಹೋಗಿತ್ತು. ಇನ್ನು 4 ಸಂಖ್ಯೆಗಳನ್ನು ಯಶಸ್ವಿಯಾಗಿ ಹೊಂದಿಸುವ ಆಟಗಾರರಿಗೆ ಬಹುಮಾನದ ಪೂಲ್ ಮೊತ್ತವನ್ನು ಹಂಚಿಕೊಳ್ಳವು ಅವಕಾಶವಿದೆ. ಈ ಮೊತ್ತ AED 50,000(ಅರಬ್ ದಿರಾಮ್ಸ್)
 
ಗಲ್ಫ್ ಟಿಕೆಟ್ ಸೂಪರ್ 6 ಗೇಮಿಂಗ್ ಬಹುಮಾನ ಮೊತ್ತ ಏರಿಕೆ ಮಾಡಲು ನಮಗೆ ಸಂತೋಷವಾಗುತ್ತಿದೆ. ಜೊತೆಗೆ ಗೇಮಿಂಗ್ ಹಾಗೂ ಬಹುಮಾನದ ಕುರಿತು ನಾವೂ ಕೂಡ ಉತ್ಸುಕರಾಗಿದ್ದೇವೆ ಎಂದು ಗಲ್ಫ್ ಟಿಕೆಟ್ ಮಾರ್ಕೆಟಿಂಗ್ ಮುಖ್ಯಸ್ಥ ಝೋರನ್ ಪೋಪೊವಿಚ್ ಹೇಳಿದ್ದಾರೆ. ಗೇಮಿಂಗ್‌ನಲ್ಲಿ ತೊಡಗಿಸಿಕೊಳ್ಳುವ ಆಟಗಾರರಿಗೆ ಮತ್ತಷ್ಟು ರೋಚಕ ಹಾಗೂ ಅಭೂತಪೂರ್ವ ಅನುಭವ ನೀಡಲು ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ. ಈ ಮೂಲಕ ಆಟಗಾರಿಗೆ ಹೆಚ್ಚಿನ ಬಹುಮಾನಗಳನ್ನು ಗೆಲ್ಲುವ ಅಕಾಶಗಳನ್ನು ಸೃಷ್ಟಿಸಲಾಗುತ್ತದೆ. ಗೇಮಿಂಗ್‌ನಲ್ಲಿ ಮಾಡಿರುವ ಬದಲಾವಣೆ ಗಲ್ಫ್ ಟಿಕೆಟ್ ಆಟದಲ್ಲಿ ತೊಡಗಿಸಿಕೊಳ್ಳುವವರನ್ನು ಮತ್ತಷ್ಟು ಉತ್ತೇಜಿಸುತ್ತದೆ. ಇಷ್ಟೇ ಅಲ್ಲ ಉತ್ತಮ ಫಲಿತಾಂಶ ಹಾಗೂ ಬಹುಮಾನ ಮೊತ್ತ ಪಡೆಯಲು ಸಾಧ್ಯವಾಗುತ್ತದೆ ಎಂದು ಪೋಪೋವಿಚ್ ಹೇಳಿದ್ದಾರೆ. 

ಗಲ್ಫ್ ಟಿಕೆಟ್ ಮಾಡಿರುವ ಬಹುಮಾನ ಮೊತ್ತದ ಏರಿಕೆ ಹಾಗೂ ಸೂಪರ್ 6 ಗೇಮಿಂಗ್ ಅನುಭವ ಹೆಚ್ಚಿಸಲು ಮಾಡಿರುಲ ಬದಲಾವಣೆ ಗಲ್ಫ್ ಟಿಕೆಟ್ ಬದ್ಧತೆಯನ್ನು ಒತ್ತಿ ಹೇಳುತ್ತದೆ. ಗೇಮಿಂಗ್ ಅನುಭವ, ಅತ್ಯತ್ತಮ ಬಹುಮಾನ ಮೊತ್ತ, ಹೆಚ್ಚಿನ ಬಹುಮಾನ ಗೆಲ್ಲುವ ಅವಕಾಶಗಳಿಂದ ಗಲ್ಫ್ ಟಿಕೆಟ್ ಮತ್ತಷ್ಟು ರೋಚಕವಾಗಿದೆ. ಇದರಿಂದ ಆಟಗಾರರ ಸಾಮರ್ಥ್ಯ ಹಾಗೂ ಅವಕಾಶಗಳನ್ನು ಹೆಚ್ಚಿಸಿದೆ. ಎಲ್ಲರಿಗೂ ಸಾಧ್ಯವಾದಷ್ಟು ಗೆಲುವಿನ ಅವಕಾಶಗಳನ್ನು ಸೃಷ್ಟಿಸುವುದು ನಮ್ಮ ಪ್ರಯತ್ನವಾಗಿದೆ ಎಂದು ಗಲ್ಫ್ ಟಿಕೆಟ್ ಹೇಳಿದೆ.  

ಈ ಅತ್ಯುತ್ತಮ ಅವಕಾಶ ಹಾಗೂ ಅತೀ ದೊಡ್ಡ ಬಹುಮಾನ ಮೊತ್ತವನ್ನು ಮಿಸ್ ಮಾಡಿಕೊಳ್ಳಬೇಡಿ. ಈಗಲೇ ಗಲ್ಫ್ ಟಿಕೆಟ್ ಖರೀದಿಸಿ ಸೂಪರ್ 6 ಗೇಮಿಂಗ್ ಆಟದಲ್ಲಿ ತೊಡಗಿಸಿಕೊಳ್ಳುವ ಮೂಲಕ ಮುಂದಿನ ವಿನ್ನರ್ ನೀವಾಗಬಹುದು ಎಂದು ಗಲ್ಫ್ ಟಿಕೆಟ್ ಹೇಳಿದೆ. 

ಹೆಚ್ಚಿನ ಮಾಹಿತಿಗಾಗಿ ನೀವು  www.gulfticket.com ಗೆ ಭೇಟಿ ನೀಡಿ
 

Follow Us:
Download App:
  • android
  • ios