Asianet Suvarna News Asianet Suvarna News

ಗಲ್ಫ್ ಟಿಕೆಟ್ ಡಬಲ್ ವಿಜಯೋತ್ಸವ, ಎರಡು ವಾರದಲ್ಲಿ ಇಬ್ಬರಿಗೆ 22.5 ಲಕ್ಷ ರೂ ಜಾಕ್‌ಪಾಟ್!

ಭಾರತದ ಇಬ್ಬರು ಗಲ್ಫ್ ಟಿಕೆಟ್ ಮೂಲಕ ತಮ್ಮ ಅದೃಷ್ಠ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿದ್ದಾರೆ. ಕೇವಲ ಎರಡು ವಾರದಲ್ಲಿ ಗಲ್ಫ್ ಟಿಕೆಟ್ ಡಬಲ್ ವಿಜೇತರನ್ನು ಘೋಷಿಸಿದೆ. ತಮಿಳುನಾಡು ಹಾಗೂ ದೆಹಲಿಯ ಇಬ್ಬರು ಬರೋಬ್ಬರಿ 22.5 ಲಕ್ಷ ರೂಪಾಯಿ ಬಂಪರ್ ನಗದು ಬಹುಮಾನ ಪಡೆದುಕೊಂಡಿದ್ದಾರೆ
 

Gulf Ticket Celebrates Double Triumph with 2 Winners from India in 2 Weeks ckm
Author
First Published Mar 4, 2024, 3:28 PM IST

ನವದೆಹಲಿ(ಮಾ.04) ಭಾರತದ ಇಬ್ಬರಿಗೆ ಗಲ್ಫ್ ಟಿಕೆಟ್ ಜಾಕ್‌ಪಾಟ್ ಹೊಡೆದಿದೆ. ಆನ್‌ವೈನ್ ಗಲ್ಫ್ ಟಿಕೆಟ್ ಮೂಲಕ ಅದೃಷ್ಠ ಪರೀಕ್ಷೆ ನಡೆಸಿದ ಭಾರತದ ಇಬ್ಬರು ಬರೋಬ್ಬರಿ 22.5 ಲಕ್ಷ ರೂಪಾಯಿ ನಗದು ಬಹುಮಾನ ಪಡೆದುಕೊಂಡಿದ್ದಾರೆ. ಕಳೆದೆರಡು ವಾರದಲ್ಲಿ ಗಲ್ಫ್ ಟಿಕೆಟ್ ಇಬ್ಬರು ವಿಜೇತರನ್ನು ಘೋಷಿಸಿದೆ. ತಮಿಳುನಾಡಿನ ಶ್ರೀಧರ್ ಶಿವಕುಮಾರ್ ಹಾಗೂ ನವದೆಹಲಿಯ ಜಗದೀಪ್ ಮಾಥುರ್ 5 ನಂಬರ್ ಪೈಕಿ ನಾಲ್ಕು ನಂಬರ್ ಮ್ಯಾಚ್ ಮಾಡುವ ಮೂಲಕ 22.5 ಲಕ್ಷ ರೂಪಾಯಿ ಬಹುಮಾನ ಪಡೆದಿದ್ದಾರೆ. 

ಫಾರ್ಚೂನ್ 5 ಡ್ರಾನಲ್ಲಿ ಈ ಇಬ್ಬರು 5 ನಂಬರ್ ಪೈಕಿ ನಾಲ್ಕು ಮ್ಯಾಚ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಡಬಲ್ ವಿಜೇತರನ್ನು ಗಲ್ಫ್ ಟಿಕೆಟ್ ಘೋಷಿಸಿದೆ.  ಎರಡು ವಾರದಲ್ಲಿ ಡಬಲ್ ವಿಜೇತರ ಘೋಷಣೆಯಿಂದ ಇದೀಗ ಈ ಗಲ್ಫ್ ಟಿಕೆಟ್‌ನಲ್ಲಿ ತೊಡಗಿಸಿಕೊಳ್ಳುವವರ ಉತ್ಸಾಹ ಮತ್ತಷ್ಟು ಹೆಚ್ಚಾಗಿದೆ. ಜೊತೆಗೆ ಜೀವನ ಮಹತ್ತರ ಬದಲಾವಣೆಗೆ ನಾಂದಿ ಹಾಡುವ ವೇದಿಕೆಯನ್ನು ಗಲ್ಫ್ ಟಿಕೆಟ್ ಕಲ್ಪಿಸುತ್ತಿದೆ. 

ಡಬಲ್ ವಿಜೇತರ ಘೋಷಣೆ ಬಳಿಕ ಮಾತನಾಡಿರುವ ಗಲ್ಫ್ ಟಿಕೆಟ್ ಚೀಫ್ ಮಾರ್ಕೆಂಟ್ ಅಧಿಕಾರಿ ಝೋರಾನ್ ಪೊಪೋವಿಕ್, ಸಂತಸ ವ್ಯಕ್ತಪಡಿಸಿದ್ದಾರೆ. ಕೇವಲ ಎರಡು ವಾರದಲ್ಲಿ ಇಬ್ಬರು ವಿಜೇತರನ್ನು ಗಲ್ಫ್ ಟಿಕೆಟ್ ಘೋಷಿಸಿದೆ. ಬಹುಮಾನ ಪಡೆದಿರುವ ಶ್ರೀಧರ್ ಹಾಗೂ ಜಗದೀಪ್ ಇಬ್ಬರಿಗೂ ಅಭಿನಂದನಗಳು. ಇಬ್ಬರ ಮುಂದಿನ ಜೀವನಕ್ಕೆ, ಅವರ ಪ್ರಯತ್ನಕ್ಕೆ ಶುಭ ಹಾರೈಕೆಗಳು. ಗಲ್ಫ್ ಟಿಕೆಟ್‌ನ ರೋಚಕ ಕತೆಗಳು ಆರಂಭಗೊಂಡಿದೆ. ಗಲ್ಫ್ ಟಿಕೆಟ್‌ನಲ್ಲಿ ತೊಡಗಿಸಿಕೊಳ್ಳುವವರಿಗೆ ರೋಮಾಂಚನಕಾರಿ ಅವಕಾಶಗಳನ್ನು ನಾವು ಸೃಷ್ಟಿಸಿದ್ದೇವೆ. ಇದೀಗ ಹೊಸ ಹೊಸ ಕತೆಗಳು ಹೊರಬರಲಿದೆ ಎಂದು ಪೊಪೊವಿಕ್ ಹೇಳಿದ್ದಾರೆ.

ಗಲ್ಫ್ ಟಿಕೆಟ್ ರಾಫೆಲ್ ಡ್ರಾ ಮೂಲಕ ಈ ಆಟದಲ್ಲಿ ತೊಡಗಿಸಿಕೊಳ್ಳುವ ಹಲವರ ಮುಖದಲ್ಲಿ ನಗು, ಜೀವನದಲ್ಲಿ ಸಂತೋಷ ತರಲು ಸಾಧ್ಯವಾಗುತ್ತಿದೆ. ಇದರಿಂದ ಮುಂದಿನ ರಾಫೆಲ್ ಡ್ರಾಗಳು ಮತ್ತಷ್ಟು ಉತ್ಸಾಹ ಹಾಗೂ ವಿಫುಲ ಅವಕಾಶಗಳನ್ನು ಸೃಷ್ಟಿಸಲಿದೆ. ಇದೀಗ ಗಲ್ಫ್ ಟಿಕೆಟ್ ದೇಶಾದ್ಯಂತ ಇರುವ ಆಸಕ್ತರನ್ನು ತಮ್ಮ ಅದೃಷ್ಠ ಪರೀಕ್ಷೆಗೆ, ರಾಫೆಲ್ ಡ್ರಾ ಮೂಲಕ ಉತ್ಸಾಹ, ರೋಮಾಂಚನಕಾರಿ ಅನುಭವಗಳನ್ನು ಪಡೆಯಲು ಆಹ್ವಾನ ನೀಡುತ್ತಿದೆ ಎಂದು ಪೊಪೊವಿಕ್ ಹೇಳಿದ್ದಾರೆ.

ಗಲ್ಫ್ ಟಿಕೆಟ್ ವಿಜೇತರಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ ದಿರ್ಹಮ್ಸ್ ಮೂಲಕ ನಗದು ಬಹುಮಾನ ನೀಡಲಾಗುತ್ತದೆ. ಈ ಮೊತ್ತವನ್ನು ಭಾರತೀಯ ರೂಪಾಯಿಗಳಲ್ಲಿ ವಿನಿಮಯ ಮಾಡಿ ನೀಡಲಾಗುತ್ತದೆ. ವಿನಿಮದ ದಿನದ ವೇಳೆ ಇರುವ ದರದಲ್ಲಿ ಸಂಪೂರ್ಣ ಮೊತ್ತ ನೀಡಲಾಗುತ್ತದೆ. ಹೀಗಾಗಿ ವಿನಿಮಮಯ ವೇಳೆ ಭಾರತೀಯ ರೂಪಾಯಿ ಮೊತ್ತದಲ್ಲಿ ಕೆಲ ಬದಲಾವಣೆಯಾಗುವ ಸಾಧ್ಯತೆಗಳಿವೆ. ಸೃಷ್ಟಿಸುವುದು ಗಲ್ಫ್ ಟಿಕೆಟ್‌ನ ಪ್ರಮುಖ ಘಟ್ಟವಾಗಿದೆ. 

ಹೆಚ್ಚಿನ ಮಾಹಿತಿಗಾಗಿ www.gulfticket.com ಗೆ ಭೇಟಿ ನೀಡಿ

ಗಲ್ಫ್ ಟಿಕೆಟ್ ಕುರಿತು:
ಗಲ್ಫ್ ಟಿಕೆಟ್ ಪ್ರತಿ ವಾರ ಹಲವು ಕಾರ್ಯಕ್ರಮಗಳನ್ನು, ಜೀವನ ಬದಲಾಯಿಸುವ ಅವಕಾಶಗಳನ್ನು, ಜೀವನದ ಸಂತೋಷವನ್ನು ಪಡೆದುಕೊಳ್ಳುವ ಅವಕಾಶಗಳನ್ನು ಸೃಷ್ಟಿಸುತ್ತಿದೆ. ಪ್ರತಿ ವಾರ ಮಿಲಿನ್ ದಿರಾಮ್(ಅರಬ್ ಹಣ) ಮೊತ್ತವನ್ನು ವಿಜೇತರು ಪಡೆದುಕೊಳ್ಳುತ್ತಿದ್ದಾರೆ. ಜನರ ಕನಸುಗಳನ್ನು ನನಸಾಗಿಸಲು ಗಲ್ಫ್ ಟಿಕೆಟ್ ಅವಕಾಶಗಳನ್ನು ಒದಗಿಸುತ್ತಿದೆ. ಈ ರೋಮಾಂಚಕಾರಿ ಅನುಭವ, ಪಯಣವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದು ಗಲ್ಫ್ ಟಿಕೆಟ್‌ಗೆ ಸಿಕ್ಕ ಗೌರವವಾಗಿದೆ.  ಟಿಕೆಟ್ ಈವೆಂಟ್‌ ಹಾಗೂ ಇತರ ಮಾಹಿತಿಗಾಗಿ www.gulfticket.com ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

ಮಿರಾಕಿ ಫ್ಯೂಚರ್ ಹೂಡಿಕೆ ಮತ್ತು ಹೋಲ್ಡಿಂಗ್ಸ್ LLC-FZ:
ಗಲ್ಫ್ ಟಿಕೆಟ್ ಹಿಂದಿನ ಆಪರೇಟರ್ ಮಿರಾಕಿ ಫ್ಯೂಚರ್ ಹೂಡಿಕೆ ಮತ್ತು ಹೋಲ್ಡಿಂಗ್ಸ್ LLC-FZ ಕಂಪನಿ. ತಂತ್ರಜ್ಞಾನ, ಕಾರ್ಯಾಚರಣೆ ಹಾಗೂ ನಿರ್ವಹಣಾ ಕಂಪನಿಯಾಗಿರುವ ಮಿರಾಕಿ, ದುಬಬೈನಲ್ಲಿ ಪ್ರಧಾನ ಕಚೇರಿ ಹೊಂದಿದೆ. ಮಿರಾಕಿಯ ವಿಶೇಷ ಅಂದರೆ ತಂತ್ರಜ್ಞಾನ, ಮೂಲಸೌಕರ್ಯ ಹಾಗೂ ನಿರ್ವಹಣೆ ಮೂಲಕ ಮನರಂಜನಾ ಉದ್ಯಮದ ಮೇಲೆ ಗಮನಕೇಂದ್ರೀಕರಿಸಿದೆ. ಆಟದಲ್ಲಿ ತೊಡಗಿಸಿಕೊಳ್ಳುವವರಿಗೆ ಗೇಮಿಂಗ್ ಅನುಭವವನ್ನು ಮರುವ್ಯಾಖ್ಯಾನಿಸಿವುದು, ಮತ್ತಷ್ಟು ಪರಿಣಾಮಕಾರಿ ಹಾಗೂ ರೋಮಾಂಚಕಾರಿಯಾಗಿ ಆಡಲು ಹಾಗೂ ಲಾಭದಾಯವಾಗಿಸು ಗುರಿ ಹೊಂದಿದೆ.  

Follow Us:
Download App:
  • android
  • ios