ಮೋಸ್ಕೋ(ಮಾ.21): ಜೋಡಿಯೊಂದು ಖಾಲಿ ಸಿನಿಮಾ ಥಿಯೇಟರ್ಗೆ ನುಗ್ಗಿದ್ದಾರೆ. ನಂತರ ಪಾಪ್ಕಾರ್ನ್ ತಯಾರಿಸಿಕೊಂಡು ತಿಂದು ಸೆಕ್ಸ್ ಕೂಡಾ ಮಾಡಿದ್ದಾರೆ. ಈ ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗಿದೆ.

ಈ ಜೋಡಿ ಸೇಂಟ್ ಪೀಟರ್ಬರ್ಗ್ನಲ್ಲಿ ಹೇರಲಾದ ಲಾಕ್ಡೌನ್ ಸಮಯದಲ್ಲಿ ಮಾರ್ಚ್ 18ರಂದು  ಸೌತ್ ಪೋಲ್ ಶಾಪಿಂಗ್ ಸೆಂಟರ್ನ ಕಿನೋಗ್ರೆಡ್ ಥಿಯೇಟರ್ಗೆ ನುಗ್ಗಿದ್ದಾರೆ.

'ಮುತ್ತಿ'ನಂಥ ಅವಕಾಶ ಮಿಸ್... ಆನಂದ್ ಮಹೀಂದ್ರಾ ರಿಯಾಕ್ಷನ್ ಸೂಪರ್!

ಈ ಜೋಡಿ ಫುಡ್ಸೆಂಟರ್ನಿಂದ ಪಾಪ್ಕಾರ್ನ್ ಮತ್ತು ಕೂಲ್ಡ್ರಿಂಕ್ಸ್ ಕದ್ದು ತಿಂದಿದ್ದಾರೆ. ನಂತರ ಸ್ಕ್ರೀನಿಂಗ್ ರೂಂಗೆ ಹೋಗಿದ್ದಾರೆ. ಎರಡು ದೊಡ್ಡ ಬಕೆಟ್ ಹಿಡಿದು ಪಾಪ್ಕಾರ್ನ್ ತುಂಬಿಸುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಇನ್ನೊಂದು ವಿಡಿಯೋದಲ್ಲಿ ಈ ಜೋಡಿ ಸೆಕ್ಸ್ ಮಾಡುತ್ತಿರುವ ವಿಡಿಯೋ ದಾಖಲಾಗಿದೆ. ನಂತರ ಸೆಕ್ಯುರಿಟಿ ಗಾರ್ಡ್ಗೆ ಗೊತ್ತಾಗದಂತೆ ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಪ್ರೇಯಸಿಗೆ ವಿಶಿಷ್ಟ ಗಿಫ್ಟ್ ಕೊಡುತ್ತೇನೆ ಎಂದು ಶಿಶ್ನಕ್ಕೆ ರಿಂಗ್ ಸಿಕ್ಕಿಸಿಕೊಂಡ..ಆಮೇಲೆ!

ಈ ಜೋಡಿ ಅಲ್ಲಿಂದ ತೆರಳುವ ಮುನ್ನ ಎಲ್ಲವನ್ನೂ ಮೊದಲಿನಂತೆಯೇ ಸ್ವಚ್ಛ ಮಾಡಿ ನೀಟಾಗಿ ಇಟ್ಟು ಹೋಗಿದ್ದಾರೆ ಎಂದು ಚಿತ್ರಮಂದಿರದ ಸಿಬ್ಬಂದಿ ಹೇಳಿದ್ದಾರೆ.