Asianet Suvarna News Asianet Suvarna News

ಮತ್ತೆ ಟೈಟಾನಿಕ್ ದುರಂತ, ಈ ಹಡಗಿನ ಕಣ್ಣೀರ ಕತೆ ಕೇಳಿ!

ಜಪಾನ್ ದೇಶಕ್ಕೂ ವೈರಸ್ ಕಂಟಕ/ ಸಮುದ್ರದಲ್ಲಿ ನಿಲ್ಲಿಸಿರುವ ಹಡಗಿನಲ್ಲಿಯೇ ಸೋಂಕಿತರ ಸಂಖ್ಯೆ/ ವ್ಯಾಪಕವಾಗಿ ಹರಡುತ್ತಿರುವ ಸೋಂಕು/ ಚೀನಾ ನಂತರ ಜಪಾನ್ ನಲ್ಲಿಯೂ ಆತಂತ

ಬೀಜಿಂಗ್[ಫೆ. 17]  ಟೈಟಾನಿಕ್ ದುರಂತ ಮರುಕಳಿಸಲಿದೆಯೇ? ಹೀಗೊಂದು ಆತಂಕ ಇಡೀ ಪ್ರಪಂಚವನ್ನೇ ಕಾಡಲು ಆರಂಭಿಸಿದೆ.  ಇದಕ್ಕೆಲ್ಲ ಕಾರಣವಾಗಿರುವುದು ಕೊರೋನಾ ವೈರಸ್.

ಸಿನಿಮಾ ಕಿಸ್ಸಿಂಗ್ ಸೀನ್ ಗಳ ಕತೆ ಏನು? ಕರೋನಾ ಕಾಟ

ಚೀನಾ ಸಮುದ್ರ ತೀರದಲ್ಲಿ ನಿಂತಿರುವ ಹಡಗಿನಿಂದ ಇಂಥದ್ದೊಂದು ಆತಂಕದ ಸುದ್ದಿ ತಂದಿರುವ ಮಾರಕ ವೈರಸ್ ಬಗ್ಗೆ ಏನು ತಾನೆ ಹೇಳಲು ಸಾಧ್ಯ. ಒಬ್ಬನಿಗೆ ಆರಂಭವಾದ ವೈರಸ್ ಸೋಂಕು 400 ಜನರನ್ನು ಆವರಿಸಿದೆ.