Asianet Suvarna News Asianet Suvarna News

Kim Jong-Un: ಅಕಟಕಟಾ...! ಕೊರಿಯಾ ಕಿರಾತಕ ಕಿಮ್ ಜಾಂಗ್ ದೇಶದ ಅಭಿವೃದ್ಧಿ ಮಾಡ್ತಾನಂತೆ!

ಕೊರಿಯಾ ಕಿರಾತಕ ಕಿಮ್ ಜಾಂಗ್ (Kim Jong)  ಫುಲ್ ಸ್ಲಿಮ್ ಹಾಗೂ ಟ್ರಿಮ್! ಹೊಸ ವರ್ಷಕ್ಕೆ ಹೊಸ ಲುಕ್.  ಹೇಗಿದ್ದ ಹೇಗಾದ ಹುಚ್ಚುದೊರೆ? ಕ್ರೂರಿ ಕಿಮ್ ಬದಲಾಗ್ತಾನಂತೆ. ದೇಶದ ಅಭಿವೃದ್ಧಿ ಮಾಡ್ತಾನಂತೆ! ಭೂತದ ಬಾಯಲ್ಲಿ ಭಗವದ್ಗೀತೆ ಎಂಬಂತೆ ಕಿಮ್ ಜಾಂಗ್ ಉನ್ ಬಾಯಲ್ಲಿ ಸಮಾದ ಉದ್ಧಾರದ ಮಾತುಗಳನ್ನು ಹೊರಬಿದ್ದಿವೆ. 

ಬೆಂಗಳೂರು (ಜ. 03): ಕೊರಿಯಾ ಕಿರಾತಕ ಕಿಮ್ ಜಾಂಗ್ (Kim Jong) ಫುಲ್ ಸ್ಲಿಮ್ ಹಾಗೂ ಟ್ರಿಮ್! ಹೊಸ ವರ್ಷಕ್ಕೆ ಹೊಸ ಲುಕ್.  ಹೇಗಿದ್ದ ಹೇಗಾದ ಹುಚ್ಚುದೊರೆ? ಕ್ರೂರಿ ಕಿಮ್ ಬದಲಾಗ್ತಾನಂತೆ. ದೇಶದ ಅಭಿವೃದ್ಧಿ ಮಾಡ್ತಾನಂತೆ! ಭೂತದ ಬಾಯಲ್ಲಿ ಭಗವದ್ಗೀತೆ ಎಂಬಂತೆ ಕಿಮ್ ಜಾಂಗ್ ಉನ್ ಬಾಯಲ್ಲಿ ಸಮಾದ ಉದ್ಧಾರದ ಮಾತುಗಳನ್ನು ಹೊರಬಿದ್ದಿವೆ. 

Covid 19: ಕೊರೋನಾ ಸ್ಫೋಟ, ಮತ್ತೆ ಲಾಕ್‌ಡೌನ್ ಆಗುತ್ತಾ.? ಸಿಎಂ ಪ್ರತಿಕ್ರಿಯೆ

ಇಷ್ಟು ದಿನ ಯುದ್ಧ, ಮಿಸೈಲು, ಬಾಂಬು ಎನ್ನುತ್ತಿದ್ದವನ ಬಾಯಲ್ಲಿ ಅನ್ನ, ಆರ್ಥಿಕತೆ, ನೆಮ್ಮದಿ, ಅಭಿವೃದ್ಧಿ ಎಂಬ ಮಾತುಗಳು ಹೊರಬಿದ್ದಿರೋದು ಮಾತ್ರ ಉತ್ತರ ಕೊರಿಯಾ ದೇಶದ ಜನರಿಗಷ್ಟೇ ಅಲ್ಲ, ಇಡೀ ಜಗತ್ತಿಗೇ ಅಚ್ಚರಿ ಮೂಡಿಸಿದೆ.

ಕಿಮ್ ಜಾಂಗ್ ಉನ್ ಅಂದ್ರೆ ಜಗತ್ತು ಕ್ಯಾಕರಿಸಿ ಉಗಿಯೋದಕ್ಕೆ, ಉತ್ತರ ಕೊರಿಯನ್ನರು ಭಯ ಬೀಳೋದಕ್ಕೆ ಆತ ಜಾರಿಗೆ ತಂದಿರೋ ಈ ಕ್ರೂರ, ವಿಲಕ್ಷಣ ಕಾನೂನುಗಳೇ ಕಾರಣ. ಇದೀಗ ಬದಲಾವಣೆ, ಮಾನವೀಯತೆ ಜಪ ಮಾಡುತ್ತಿರೋ, ತಿನ್ನೋ ಅನ್ನದ ಬೆಲೆ ಅರಿತವನಂತೆ ಆಡುತ್ತಿರೋ ಕಿಮ್ ಜಾಂಗ್ ಉನ್ ಕೆಲವೇ ದಿನಗಳ ಹಿಂದಷ್ಟೇ ಅತ್ಯಂತ ವಿವಾದಾತ್ಮಕ ಕಾನೂನೊಂದನ್ನು ಜಾರಿಗೊಳಿಸಿದ್ದ. ಇದೀಗ ತಿನ್ನೋ ಅನ್ನದ ಬೆಲೆ ಅರಿತವನಂತೆ ಆಡುತ್ತಿರೋ ಕಿಮ್ ಜಾಂಗ್ ಉನ್ ಕೆಲವೇ ದಿನಗಳ ಹಿಂದಷ್ಟೇ ಅತ್ಯಂತ ವಿವಾದಾತ್ಮಕ ಕಾನೂನೊಂದನ್ನು ಜಾರಿಗೊಳಿಸಿದ್ದ. ಆ ವಿಲಕ್ಷಣ ಕಾನೂನಿಗೆ ಸಂಬಂಧಪಟ್ಟ ಕ್ವಿಕ್ 

Video Top Stories