Asianet Suvarna News Asianet Suvarna News

ಶುರುವಾಗಿದೆ ಯುದ್ಧ ಭೀತಿ, ನಿಜವಾಯ್ತಾ ಗವಿಗಂಗಾಧರೇಶ್ವರ ಸನ್ನಿಧಿಯ ಭವಿಷ್ಯ..?

ಪ್ರಕೃತಿ ಬದಲಾವಣೆಯಿಂದ ಈ ಬಾರಿ ಗವಿಗಂಗಾಧರೇಶ್ವರ ದೇಗುಲದಲ್ಲಿ ಸೂರ್ಯರಶ್ಮಿ  ಪುಳಕವಾಗದೇ ಇದ್ದಿದ್ದು ಚರ್ಚಾಸ್ಪದವಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ಸೂರ್ಯರಶ್ಮಿ ಬಿದ್ದಿಲ್ಲ ಎನ್ನುವುದು ಸಾಮಾನ್ಯ ಜ್ಞಾನವಾದರೂ, ಆಧ್ಯಾತ್ಮಿಕ ಚಿಂತಕರು ಬೇರೆಯದನ್ನೇ ಹೇಳುತ್ತಾರೆ. ಇದು ಮಹಾ ವಿನಾಶದ ಸೂಚನೆ ಎನ್ನುತ್ತಿದ್ದಾರೆ. 

ಬೆಂಗಳೂರು (ಜ. 16): ಪ್ರಕೃತಿ ಬದಲಾವಣೆಯಿಂದ ಈ ಬಾರಿ ಗವಿಗಂಗಾಧರೇಶ್ವರ ದೇಗುಲದಲ್ಲಿ ಸೂರ್ಯರಶ್ಮಿ  ಪುಳಕವಾಗದೇ ಇದ್ದಿದ್ದು ಚರ್ಚಾಸ್ಪದವಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ಸೂರ್ಯರಶ್ಮಿ ಬಿದ್ದಿಲ್ಲ ಎನ್ನುವುದು ಸಾಮಾನ್ಯ ಜ್ಞಾನವಾದರೂ, ಆಧ್ಯಾತ್ಮಿಕ ಚಿಂತಕರು ಬೇರೆಯದನ್ನೇ ಹೇಳುತ್ತಾರೆ. ಇದು ಮಹಾ ವಿನಾಶದ ಸೂಚನೆ ಎನ್ನುತ್ತಿದ್ದಾರೆ. 

ಬೆಲ್ಲ ಮೆಲ್ಲುವ ಮುನ್ನ ಈ ಸುದ್ದಿ ನೋಡಲೇಬೇಕು, ಹುಟ್ಟಿಕೊಂಡಿದೆ ಕಲಬೆರಕೆ ಬೆಲ್ಲದ ಮಾಫಿಯಾ

ಇನ್ನು ಜಗತ್ತಿನ ವಿಚಾರಕ್ಕೆ ಬಂದರೆ, ಕೆಲವು ದೇಶಗಳಲ್ಲಿ ಯುದ್ಧ ಭೀತಿ ಎದುರಾಗಿದೆ. ಸಂಘರ್ಷ ಶುರುವಾಗಿದೆ. ಹಾಗಾದರೆ ಯುದ್ಧ ಭೀತಿ ಎದುರಾಗಬಹುದು ಎಂಬ ಭವಿಷ್ಯ ನಿಜವಾಯ್ತಾ..? 
 

Video Top Stories