Asianet Suvarna News Asianet Suvarna News

ಕುವೈತ್‌ನಲ್ಲಿ ಕೊರೋನಾಕ್ಕೆ ಬಲಿಯಾದ ಕಾರವಾರದ ವ್ಯಕ್ತಿ

ಕುವೈತ್ ನಲ್ಲಿ ಕೊರೋನಾಕ್ಕೆ ಬಲಿಯಾದ ಕಾರವಾರದ ವ್ಯಕ್ತಿ/ ಕೆಲಸದ ನಿಮಿತ್ತ ಕುವೈತ್‌ಗೆ ತೆರಳಿದ್ದರು/ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುಶಾಂತ್

ಕುವೈತ್(ಜೂ. 03)  ಕಾರವಾರದ ವ್ಯಕ್ತಿ ಕೊರೋನಾಕ್ಕೆ ಬಲಿಯಾಗಿದ್ದಾರೆ. ಕೆಲಸದ ನಿಮಿತ್ತ ಕುವೈತ್ ಗೆ ತೆರಳಿದ್ದ ಸುಶಾಂತ್ ಅವರಿಗೆ ಕೊರೋನಾ ಸೋಂಕು ತಗುಲಿತ್ತು.

ವಿಮಾನ ಏರಿ ಬರುವವರಿಗೆ ಈ ಮಾರ್ಗಸೂಚಿ ಗೊತ್ತಿರಲೇಬೇಕು

ಕುವೈತ್ ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುಶಾಂತ್ ಕೊನೆಯುಸಿರು ಎಳೆದಿದ್ದಾರೆ. ಕೊರೋನಾ ಅಟ್ಟಹಾಸ ಇಡೀ ಪ್ರಪಂಚವನ್ನು ನಲುಗಿಸುತ್ತಿದ್ದು ಭಾರತದಲ್ಲಿ ಸೋಂಕಿತರ ಸಂಖ್ಯೆ ಎರಡು ಲಕ್ಷ ಮೀರಿದೆ.

Video Top Stories