ಇದು ಚೀನಾ ಕಿರಿಕ್ ಹಿಂದಿನ ಅಸಲಿ ಕತೆ: ಚಕ್ರವರ್ತಿ ಸೂಲಿಬೆಲೆ ಬಿಚ್ಚಿಟ್ಟರು ಕಾರಣ

ಭಾರತದ ಜೊತೆ ಯುದ್ಧಕ್ಕೆ  ಚೀನಾದಿಂದ ಪ್ರಚೋದನೆ ವ್ಯಕ್ತವಾಗುತ್ತಿದ್ದು, ಈ ಕುರಿತು ಚಕ್ರವರ್ತಿ ಸೂಲಿಬೆಲೆ ಮಾತನಾಡಿದ್ದಾರೆ.
 

First Published Dec 13, 2022, 4:12 PM IST | Last Updated Dec 13, 2022, 4:15 PM IST

ಭಾರತ ಹಿಂದಿಗಿಂತಲೂ ಬಲಿಷ್ಠವಾಗಿದೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು. ಭಾರತವನ್ನು ಚೀನಾ ಎಂದು ಕಾಂಪಿಟೇಟರ್‌ ಆಗಿ ನೋಡಿರಲಿಲ್ಲ. ಚೀನಾದ ಎದರುಗಡೆ ಭಾರತ ಒಂದು ವೀಕ್‌ ಕಂಟ್ರಿಯಾಗಿ ಇತ್ತು. 10 ವರ್ಷಗಳಲ್ಲಿ ಚೀನಾ ತುಂಬಾ ತನ್ನನ್ನು ತಾನು ಸ್ಟ್ರಾಂಗ್‌  ಮಾಡಿಕೊಂಡಿದೆ. ಇಡೀ ಏಷ್ಯಾದಲ್ಲಿ ಜಗತ್ತು ತನ್ನನ್ನು ಮಾತ್ರ ನೋಡಬೇಕು ಎನ್ನುವ ದೃಷ್ಟಿಯನ್ನು ಬೆಳೆಸಿಕೊಂಡಿತು. ಹೀಗಾಗಿ ಜಾಗತಿಕ ಮಟ್ಟದಲ್ಲಿ ಕಾಂಪಿಟೇಟರ್‌ ಆಗಿರುವುದು ಅಮೆರಿಕಾ ಮಾತ್ರ. ಕಳೆದ ಏಳೆಂಟು ವರ್ಷಗಳಲ್ಲಿ  ಭಾರತ ಅಭಿವೃದ್ಧಿ ಆಗುತ್ತಿದೆ.  ಹೀಗಾಗಿ ಏಷ್ಯಾದಲ್ಲಿ ಒಬ್ಬ ಶತ್ರು ಚೀನಾಕ್ಕೆ ಕಾಣುತ್ತಿದೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು. ಈ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಈ ವಿಡಿಯೋವನ್ನು ನೋಡಿ.

Vijayapura: ಒಂಟಿಯಾಗಿ ವಾಸಿಸುವವರೇ ಹುಷಾರ್, ಒಂಟಿ ಮನೆಗಳನ್ನ ಟಾರ್ಗೆಟ್‌ ಮಾಡ್ತಿದ್ದ ಗ್ಯಾಂಗ್‌ ಅಂದರ್