Asianet Suvarna News Asianet Suvarna News

ಕೊರೊನಾ ಸೋಂಕು, ಸಾವು: ಜಗತ್ತಿನದ್ದೇ ಒಂದು ಲೆಕ್ಕ, ಚೀನಾದ್ದು ಬೇರೆಯದ್ದೇ ಲೆಕ್ಕ, ಹಿಂದಿದೆ ಕುತಂತ್ರ!

ಕೊರೊನಾ ಹುಟ್ಟಿಗೆ ಕಾರಣವಾಗಿ, ಇದೀಗ ತಾನು ಸೇಫ್ ಆಗಿ ಇಡೀ ಪ್ರಪಂಚವನ್ನೇ ಚೀನಾ ಯಾಮಾರಿಸಿದೆ. ಕೊರೊನಾ ಸೋಂಕಿತರ, ಸಾವನ್ನಪ್ಪಿರುವವರ ಅಂಕಿ- ಅಂಶಗಳ ಬಗ್ಗೆ ಚೀನಾ ಸುಳ್ಳು ವರದಿ ನೀಡಿದೆ. 

May 10, 2021, 4:40 PM IST

ನವದೆಹಲಿ (ಮೇ. 10): ಕೊರೊನಾ ಹುಟ್ಟಿಗೆ ಕಾರಣವಾಗಿ, ಇದೀಗ ತಾನು ಸೇಫ್ ಆಗಿ ಇಡೀ ಪ್ರಪಂಚವನ್ನೇ ಚೀನಾ ಯಾಮಾರಿಸಿದೆ. ಕೊರೊನಾ ಸೋಂಕಿತರ, ಸಾವನ್ನಪ್ಪಿರುವವರ ಅಂಕಿ- ಅಂಶಗಳ ಬಗ್ಗೆ ಚೀನಾ ಸುಳ್ಳು ವರದಿ ನೀಡಿದೆ. ಕೊರೊನಾ ಮಹಾಮಾರಿ ಇಡೀ ಜಗತ್ತನ್ನೇ ನರಳುತ್ತಿರುವಾಗ, ಚೀನಾದಲ್ಲಿ ಮಾತ್ರ ಬೆರಳೆಣಿಕೆಯಷ್ಟು ಕೇಸ್‌ಗಳು ಬರುತ್ತಿದೆಯಂತೆ. ಹೀಗಂತ ವಿಶ್ವ ಆರೋಗ್ಯ ಸಂಸ್ಥೆ ವರದಿ ನೀಡಿದೆ. ಚೀನಾದಲ್ಲಿ ಸೋಂಕು ತಹಬದಿಗೆ ಬಂದಿದ್ಹೇಗೆ..? ಚೀನಾ ಯಾಕೆ ಸುಳ್ಳು ವರದಿ ನೀಡುತ್ತಿದೆ..? ಏನಿದರ ಕುತಂತ್ರ..? ಈ ವರದಿ ನೋಡಿ..!