Asianet Suvarna News Asianet Suvarna News

ಹಸು ಉಯ್ಯಾಲೆ ಆಡುವುದನ್ನು ನೋಡಿದ್ದೀರಾ? ಹಾಗಾದ್ರೆ ಈ ವಿಡಿಯೋ ನೋಡಿ!

ಹಸು ಕೊಟ್ಟಿಗೆಯಲ್ಲಿ ಇರೋದನ್ನು ನೋಡುತ್ತೇವೆ. ಇಲ್ಲಿ ಮನೆ ಉಯ್ಯಾಲೆ ಮೇಲೆ ಆಟವಾಡುತ್ತಿದೆ. ಇನ್ನು ಪುಟ್ಟ ಕರುವೊಂದು ಮನೆಯ ತುಂಬಾ ಓಡಾಡ್ತ, ಸದ್ದು ಮಾಡುತ್ತಾ ಸುದ್ದಿಯಾಗಿದೆ. 

 

ಬೆಂಗಳೂರು (ನ. 07): ಹಸು ಕೊಟ್ಟಿಗೆಯಲ್ಲಿ ಇರೋದನ್ನು ನೋಡುತ್ತೇವೆ. ಇಲ್ಲಿ ಮನೆ ಉಯ್ಯಾಲೆ ಮೇಲೆ ಆಟವಾಡುತ್ತಿದೆ. ಇನ್ನು ಪುಟ್ಟ ಕರುವೊಂದು ಮನೆಯ ತುಂಬಾ ಓಡಾಡ್ತ, ಸದ್ದು ಮಾಡುತ್ತಾ ಸುದ್ದಿಯಾಗಿದೆ. 

ಅಮೆರಿಕಾದಲ್ಲಿ ಮತ ಎಣಿಕೆ, ದಂಪತಿಗೆ 15 ನೇ ಮಗು ಹೆಣ್ಣಾಯ್ತು, ಟ್ರಕ್ಕಲ್ಲಿ ಸಿವಿ ಇಟ್ಕೊಂಡವನಿಗೆ ಕೆಲಸ

ಆನೆಯೊಂದು ರಸ್ತೆಯಲ್ಲಿ ಹೋಗಿ ಬರುವ ಜನರನ್ನು ಅಡ್ಡಗಟ್ಟಿ ಹೆದರಿಸುತ್ತಿದೆ. ರಸ್ತೆಗಿಳಿಯಲು ಜನ ಭಯಪಡುತ್ತಿದ್ದಾರೆ. ಏನಪ್ಪಾ ಆನೆ ಕತೆ ಅಂತೀರಾ? ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳಿಗೆ ಏಕಾಏಕಿ ಬಂದ ಲಾರಿಯೊಂದು ಗುದ್ದಿಕೊಂಡು ಹೋಗಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 

 

Video Top Stories