Asianet Suvarna News Asianet Suvarna News

ಚೀನಾದಲ್ಲಿ ನಿಲ್ಲದ ಕೊರೋನಾ: 66 ಲಕ್ಷ ಜನರ ನಿತ್ಯ ಗೋಳಾಟ ನಿಗೂಢ

ಇಡೀ ಜಗತ್ತೇ ಕೊರೋನಾವನ್ನು ಗೆದ್ದಿದೆ. ಆದರೆ ಚೀನಾ ಮಾತ್ರ ಈಗಲೂ ನರಕವಾಗೇ ಉಳಿದಿದೆ. ತಮ್ಮ ಕರ್ಮಕ್ಕೆ ತಾವೇ ಬಲಿಪಶುಗಳಾಗುತ್ತಿದ್ದಾರೆ.
 

ಚೀನಾದಲ್ಲಿ ಕೊರೋನಾ ರೌದ್ರ ನರ್ತನ ನಿಂತಿಲ್ಲ. ಈಗಾಗಲೇ ಲಾಕ್ ಡೌನ್ ಘೋಷಣೆಯಾಗಿದ್ದು, ಜನರು ಸರ್ಕಾರದ ವಿರುದ್ಧ ದಂಗೆ ಎದ್ದಿದ್ದಾರೆ. ಜನರ ಆಕ್ರೋಶ, ಆವೇಶ, ಪ್ರತಿಭಟನೆಯು ಚೀನಾ ಸರ್ಕಾರವನ್ನೇ ಅಲುಗಾಡಿಸ್ತಾ ಇದೆ. ಚೀನಾದಲ್ಲಿ ಆಕ್ರೋಶ-ಪ್ರತಿಭಟನೆ ಮಾತ್ರವೇ ಅಲ್ಲ, ಆರ್ಥಿಕ ಪತನವೂ ಉಂಟಾಗ್ತಾ ಇದೆ. ತಾವೇ ತೋಡಿದ ಖೆಡ್ಡಾಕ್ಕೆ ತಾವೇ ಬಿದ್ದಿದ್ದಾರೆ ಚೀನಿಯರು. ತಾವು ಮಾಡಿದ ಕರ್ಮವನ್ನ ಇದೀಗ ತಾವೇ ಅನುಭವಿಸುವಂತಾಗಿದೆ.