ಒಂದು ತಿಂಗಳ ನಂತರ ತಂದೆ ಭೇಟಿಯಾದ ಕಂದಮ್ಮ..!

ಒಂದು ತಿಂಗಳಿಂದ ತಂದೆ-ತಾಯಿಯ ಮುಖವನ್ನೇ ನೋಡದ ಕೂಸನ್ನು ಆಕೆಯ ತಂದೆಗೆ ಭೇಟಿ ಮಾಡಿಸಿ ಮಾನವೀಯ ಕೆಲಸ ಮಾಡಿದೆ ಸುವರ್ಣ ನ್ಯೂಸ್.  ವಿಜಯಪುರದ ದಂಪತಿಯೊಬ್ಬರು ಕೊರೊನಾ ವಾರಿಯರ್ಸ್ ಆಗಿ ಕಳೆದ ಒಂದು ತಿಂಗಳಿಂದ ಕೆಲಸ ಮಾಡುತ್ತಿದ್ದಾರೆ. ಮಗಳನ್ನು ಬೇರೆಯವರ ಮನೆಯಲ್ಲಿ ಬಿಟ್ಟು ಕರ್ತವ್ಯ ನಿರ್ವಹಿಸುತ್ತಿದ್ದರು. ದೂರದಿಂದಲೇ ಮಗಳನ್ನು ನೋಡಿ ಭಾವುಕರಾದರು. 

First Published May 9, 2020, 1:12 PM IST | Last Updated May 9, 2020, 1:16 PM IST

ವಿಜಯಪುರ (ಮೇ. 09): ಒಂದು ತಿಂಗಳಿಂದ ತಂದೆ-ತಾಯಿಯ ಮುಖವನ್ನೇ ನೋಡದ ಕೂಸನ್ನು ಆಕೆಯ ತಂದೆಗೆ ಭೇಟಿ ಮಾಡಿಸಿ ಮಾನವೀಯ ಕೆಲಸ ಮಾಡಿದೆ ಸುವರ್ಣ ನ್ಯೂಸ್.  ವಿಜಯಪುರದ ದಂಪತಿಯೊಬ್ಬರು ಕೊರೊನಾ ವಾರಿಯರ್ಸ್ ಆಗಿ ಕಳೆದ ಒಂದು ತಿಂಗಳಿಂದ ಕೆಲಸ ಮಾಡುತ್ತಿದ್ದಾರೆ. ಮಗಳನ್ನು ಬೇರೆಯವರ ಮನೆಯಲ್ಲಿ ಬಿಟ್ಟು ಕರ್ತವ್ಯ ನಿರ್ವಹಿಸುತ್ತಿದ್ದರು. ದೂರದಿಂದಲೇ ಮಗಳನ್ನು ನೋಡಿ ಭಾವುಕರಾದರು. 

ಅಮೆರಿಕದಲ್ಲಿ ದಾವಣಗೆರೆಯ ಗರ್ಭಿಣಿ ವೈದ್ಯೆ ನಿಸ್ವಾರ್ಥ ಸೇವೆ