Asianet Suvarna News Asianet Suvarna News

ತುಂಡು ಬಟ್ಟೆ ತೊಟ್ಟು ಕಪಾಳಕ್ಕೆ ಹೊಡೆದುಕೊಂಡ ಹುಡುಗಿಯರು..!

ವಿದೇಶಿ ಹುಡುಗಿಯರಿಬ್ಬರು ತುಂಡು ಬಟ್ಟೆ ತೊಟ್ಟು ಒಬ್ಬರಿಗೊಬ್ಬರು ಕಪಾಳಕ್ಕೆ ಹೊಡೆದುಕೊಳ್ಳುವ ಆಟಕ್ಕಿಳಿದಿದ್ದು ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ವಿದೇಶಿ ಹುಡುಗಿಯರಿಬ್ಬರು ತುಂಡು ಬಟ್ಟೆ ತೊಟ್ಟು ಒಬ್ಬರಿಗೊಬ್ಬರು ಕಪಾಳಕ್ಕೆ ಹೊಡೆದುಕೊಳ್ಳುವ ಆಟಕ್ಕಿಳಿದಿದ್ದು ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಕಾಣಿಸುವಂತೆ ತುಂಡುಡುಗೆ ತೊಟ್ಟ ಹುಡುಗಿಯರಿಬ್ಬರು ಪರಸ್ಪರ ಕೆನ್ನೆಗೆ ಬಾರಿಸಿಕೊಳ್ಳುತ್ತಿದ್ದು, ಇಬ್ಬರ ಮುಖದಲ್ಲೂ ಇಷ್ಟು ರಭಸವಾಗಿ ಏಟು ತಿಂದರೂ ತಣ್ಣನೆಯ ಕಿರುನಗೆ ಕಾಣಿಸುತ್ತಿದೆ. ಹಠಕ್ಕೆ ಬಿದ್ದ ಹಾವು ಮುಂಗುಸಿಗಳಂತೆ ಒಬ್ಬರಿಗೊಬ್ಬರು ರಭಸವಾಗಿ ಹೊಡೆದುಕೊಳ್ಳುತ್ತಿದ್ದು, ಇದನ್ನು ನೋಡಿದವರ ಕಿವಿಯೇ ಗುಂಯ್‌ಗುಡುವಷ್ಟು ರಭಸವಾಗಿ ಏಟು ಬೀಳುತ್ತಿದೆ. ಆದರೆ ಈ ಹುಡುಗಿಯರು ಮಾತ್ರ ಏನು ಆಗದವರಂತೆ ಸುಮ್ಮನಿದ್ದಾರೆ.

Video Top Stories