Asianet Suvarna News Asianet Suvarna News

ಸಿಂಧನೂರು: ರವುಡಾಕುಂದಾ ಗ್ರಾಪಂನಲ್ಲೊಬ್ಬ ಖದೀಮ, ಯೋಜನೆ ಹೆಸರಲ್ಲಿ ಹಾಕ್ತಾನೆ ಪಂಗನಾಮ!

Sep 11, 2021, 3:56 PM IST

ರಾಯಚೂರು (ಸೆ. 11): ಇದು ಸಿಂಧನೂರು ತಾಲೂಕಿನ ರವುಡಾಕುಂದಾ ಗ್ರಾಮ ಪಂಚಾಯತ್. ಸರ್ಕಾರ ಎಷ್ಟೇ ಯೋಜನೆ ಜಾರಿ ಮಾಡಿದರೂ, ಎಷ್ಟೇ ಅನುದಾನ ಬಿಡುಗಡೆ ಮಾಡಿದರೂ ಅದು ಇಲ್ಲಿನ ಜನರನ್ನು ತಲುಪುವುದೇ ಇಲ್ಲ. ಈ ಹಣ ಒಬ್ಬನ ಜೇಬಿಗೆ ಹೋಗಿ ಸೇರುತ್ತದೆ. ಈತನ ಖತರ್ನಾಕ್ ಕೆಲಸದ ಬಗ್ಗೆ ಕವರ್ ಸ್ಟೋರಿ ತಂಡ ಕಾರ್ಯಾಚರಣೆ ನಡೆಸಿದೆ. 

ಕವರ್ ಸ್ಟೋರಿಯಲ್ಲಿ ಟೋವಿಂಗ್ ಮಾಫಿಯಾ ಬಟಾಬಯಲು!