Asianet Suvarna News Asianet Suvarna News

ರಾಯಚೂರು FDA ಅಧಿಕಾರಿ ಪ್ರಕಾಶ್ ಬಾಬು ಆತ್ಮಹತ್ಯೆಗೆ ಬಿಗ್ ಟ್ವಿಸ್ಟ್.!

Sep 3, 2021, 10:41 AM IST

ಬೆಂಗಳೂರು (ಸೆ. 03): ರಾಯಚೂರು ಎಫ್‌ಡಿಎ ಅಧಿಕಾರಿ ಪ್ರಕಾಶ್ ಬಾಬು ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜುರಾಲಾ ಡ್ಯಾಪ್ ಪರಿಹಾರ ಹಣ 1.5 ಕೋಟಿಯಷ್ಟು ಲೂಟಿ ಮಾಡಿರುವ ಆರೋಪ ಕೇಳಿ ಬಂದಿದೆ.

ಮೈಸೂರು ಮೃಗಾಲಯ ನಿರ್ವಹಣೆಗೆ ಬಂದಿದ್ದ ಹಣದಲ್ಲಿ ಅಧ್ಯಕ್ಷರಿಗೆ ಐಷಾರಾಮಿ ಕಾರು..!

ಸರ್ಕಾರಿ ಹಣವನ್ನು ಅತ್ತೆ, ಹೆಂಡತಿ ಖಾತೆಗೆ ಜಮೆ ಮಾಡಿದ್ದಾರೆ. ಪೊಲೀಸ್ ತನಿಖೆ ವೇಳೆ ಅಕ್ರಮ ಬಯಲಿಗೆ ಬಂದಿತ್ತು. ಇವರ ವಿರುದ್ಧ ದೂರು ಕೂಡಾ ದಾಖಲಾಗಿತ್ತು. ಅಕ್ರಮ ಸಾಬೀತಾಗಿದ್ದಕ್ಕೆ ಹೆದರಿ ಪ್ರಕಾಶ್ ಬಾಬು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.