ರಾಜ್ಯದಲ್ಲಿ ಹಿಜಾಬ್ ವಿವಾದ ಮತ್ತೆ ಭುಗಿಲೇಳುವ ಸಾಧ್ಯತೆ: ವರದಿ ಬಿಡುಗಡೆಗೆ ಪಿಯುಸಿಎಲ್ ತಯಾರಿ

ರಾಜ್ಯದಲ್ಲಿ ಹಿಜಾಬ್ ವಿವಾದ ಮತ್ತೆ ಭುಗಿಲೇಳುವ ಸಾಧ್ಯತೆ ಇದ್ದು, ಇಂದು PUCL ಹಿಜಾಬ್‌ ವರದಿ ಬಿಡುಗಡೆಗೆ ತಯಾರಿ ನಡೆಸಿದೆ.

First Published Jan 9, 2023, 11:08 AM IST | Last Updated Jan 9, 2023, 11:08 AM IST

ಹಿಜಾಬ್‌ ವರದಿ ಬಿಡುಗಡೆ  ಸಂಬಂಧ ಇಂದು ಸಂಜೆ ಪೀಪಲ್ಸ್‌ ಯೂನಿಯನ್‌ ಫಾರ್‌ ಸಿವಿಲ್‌ ಲಿಬರ್ಟಿರ್ಸ್‌ ಆನ್‌ಲೈನ್‌ ಮೀಟಿಂಗ್‌ ನಡೆಸಲಿದೆ. ಮುಸ್ಲಿಂ ವಿದ್ಯಾರ್ಥಿನಿಯರ ಹಿಜಾಬ್‌ ವಿಚಾರಕ್ಕೆ ದೌರ್ಜನ್ಯವಾಗಿದೆ, ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್‌ಗೆ ಯಾವ ನಿರ್ಬಂಧಗಳನ್ನು ಹೇರಿದೆ. ಮುಸ್ಲಿಂ ವಿದ್ಯಾರ್ಥಿನಿಯರು ಮೇಲೆ ಯಾವೆಲ್ಲ ಪರಿಣಾಮ ಬೀರಿದೆ. ವಿದ್ಯಾರ್ಥಿನಿಯರ ಹಕ್ಕುಗಳ ಉಲ್ಲಂಘನೆಯಲ್ಲಿ ಹೇಗೆ ಪಾತ್ರ ವಹಿಸಿದ್ದಾರೆ ಹಿಜಾಬ್‌ ವಿರುದ್ಧ ಹಿಂದುತ್ವ ಗುಂಪುಗಳು ನಡೆಸಿದ ದ್ವೇಷದ ಅಭಿಯಾನ ಹಿಜಾಬ್‌ ವಿಚಾರದಲ್ಲಾದ ದೌರ್ಜನ್ಯಗಳ ಕುರಿತು PUCL ವರದಿ ಬಿಡುಗಡೆ ಮಾಡಲಿದೆ.

ಚಿತ್ರದುರ್ಗದಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ: ದಲಿತ ಮತ ಬುಟ್ಟಿಯ ಮೇಲೆ ಕಣ್ಣು