Asianet Suvarna News Asianet Suvarna News

ಆಪರೇಷನ್ ಹಳೇ ಮೈಸೂರು: ಮೈಕ್ರೋ ಲೆವೆಲ್‌ನಲ್ಲಿ ಪಕ್ಷ ಸಂಘಟನೆಗೆ ಸಜ್ಜು

ಹಳೇ ಮೈಸೂರಿನಲ್ಲಿ ಆಪರೇಶನ್‌ಗೆ ಬಿಜೆಪಿ ಮುಂದಾಗಿದೆ. ದಳಪತಿಗಳ ಭದ್ರಕೋಟೆಯಲ್ಲಿ ಅಧಿಪತ್ಯ ಸಾಧಿಸಲು ಬಿಜೆಪಿ ಮುಂದಾಗಿದೆ. ವಿಧಾನಸಭೆ ಚುನಾವಣೆಗೆ ಮೈಕ್ರೋ ಲೆವೆಲ್‌ನಲ್ಲಿ ಪಕ್ಷ ಸಂಘಟನೆಗೆ ಸಜ್ಜಾಗಿದೆ.

ಬೆಂಗಳೂರು (ಏ. 28): ಹಳೇ ಮೈಸೂರಿನಲ್ಲಿ ಆಪರೇಶನ್‌ಗೆ ಬಿಜೆಪಿ ಮುಂದಾಗಿದೆ. ದಳಪತಿಗಳ ಭದ್ರಕೋಟೆಯಲ್ಲಿ ಅಧಿಪತ್ಯ ಸಾಧಿಸಲು ಬಿಜೆಪಿ ಮುಂದಾಗಿದೆ. ವಿಧಾನಸಭೆ ಚುನಾವಣೆಗೆ ಮೈಕ್ರೋ ಲೆವೆಲ್‌ನಲ್ಲಿ ಪಕ್ಷ ಸಂಘಟನೆಗೆ ಸಜ್ಜಾಗಿದೆ. ಮೇ. 15 ರೊಳಗೆ ತಾಲೂಕು ಮಟ್ಟದಲ್ಲಿ ಬಿಜೆಪಿ ಸಮಾವೇಶ ಹಮ್ಮಿಕೊಂಡಿದೆ. ಸ್ಥಳೀಯ ನಾಯಕರು, ಪ್ರಮುಖ ನಾಯಕರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. 

ಬಿಜೆಪಿ ಸೇರ್ಪಡೆ ವಿಚಾರವಾಗಿ ಅಭಿಪ್ರಾಯ ಸಂಗ್ರಹಕ್ಕೆ ಮುಂದಾದ್ರಾ ಸುಮಲತಾ ಅಂಬರೀಶ್..?

 

Video Top Stories