Asianet Suvarna News Asianet Suvarna News

ಬಿಬಿಎಂಪಿ ಫ್ಲೈ ಓವರ್ ಕಾಮಗಾರಿ ವಿರುದ್ಧ NBF ಪ್ರತಿಭಟನೆ

ಕೋರಮಂಗಲದಲ್ಲಿ ನಡೆಯುತ್ತಿರುವ ಬಿಬಿಎಂಪಿ ಫ್ಲೈ ಓವರ್ ವಿರುದ್ಧ ನಮ್ಮ ಬೆಂಗಳೂರು ಫೌಂಡೇಶನ್ ಬೀದಿಗಿಳಿದಿದೆ. ಕೋರಮಂಗಲ ಕೇಂದ್ರೀಯ ಸದನದಿಂದ ಈಜಿಪುರದವರೆಗೆ ಬಿಬಿಎಂಪಿ ಫ್ಲೈ ಓವರ್ ಕಾಮಗಾರಿ ನಡೆಯುತ್ತಿದೆ.

ಬೆಂಗಳೂರು (ಸೆ. 04): ಕೋರಮಂಗಲದಲ್ಲಿ ನಡೆಯುತ್ತಿರುವ ಬಿಬಿಎಂಪಿ ಫ್ಲೈ ಓವರ್ ವಿರುದ್ಧ ನಮ್ಮ ಬೆಂಗಳೂರು ಫೌಂಡೇಶನ್ ಬೀದಿಗಿಳಿದಿದೆ. ಕೋರಮಂಗಲ ಕೇಂದ್ರೀಯ ಸದನದಿಂದ ಈಜಿಪುರದವರೆಗೆ ಬಿಬಿಎಂಪಿ ಫ್ಲೈ ಓವರ್ ಕಾಮಗಾರಿ ನಡೆಯುತ್ತಿದೆ. ಇದರಿಂದ 67 ಮರಗಳಿಗೆ ಕೊಡಲಿ ಏಟು ಬೀಳಲಿದೆ. ಯಾವುದೇ ಕಾರಣಕ್ಕೂ ಮರಗಳನ್ನು ಕಡಿಯಬಾರದೆಂದು ಮರಗಳನ್ನು ಅಪ್ಪಿಕೊಂಡು ಪ್ರತಿಭಟನೆ ನಡೆಸಲಾಗಿದೆ. ಎನ್‌ಬಿಎಫ್ ಪ್ರತಿಭಟನೆಗೆ ಕೋರಮಂಗಲ ರೆಸಿಡೆನ್ಷಿಯಲ್ ವೆಲ್‌ಫೇರ್ ಅಸೋಸಿಯೇಷನ್ ಸಾಥ್ ನೀಡಿದೆ. 

Video Top Stories