Asianet Suvarna News Asianet Suvarna News

ಕನ್ನಡ ರಾಜ್ಯೋತ್ಸವ: 'ಮಾತಾಡ್ ಮತಾಡ್ ಕನ್ನಡ' ಹೆಸರಿನಲ್ಲಿ ವಿನೂತನ ಅಭಿಯಾನ

ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವದ ಹಿನ್ನೆಲೆ ಕನ್ನಡ ಸಂಸ್ಕೃತಿ ಇಲಾಖೆಯಿಂದ ವಿನೂತನ ಅಭಿಯಾನ. 

ಬೆಂಗಳೂರು, (ಅ.19): ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವದ ಹಿನ್ನೆಲೆ ಕನ್ನಡ ಸಂಸ್ಕೃತಿ ಇಲಾಖೆಯಿಂದ ವಿನೂತನ ಅಭಿಯಾನ. 

ಮಳೆಗೆ ಉತ್ತರಖಂಡ ಕೇರಳ ತತ್ತರ, ಪಾಕ್ ಪಂದ್ಯ ಬಹಿಷ್ಕಾರಕ್ಕೆ BCCI ಉತ್ತರ; ಅ.19ರ ಟಾಪ್ 10 ಸುದ್ದಿ!

ಅಕ್ಟೋಬರ್ 24ರಿಂದ ಅ.30ರ ವರೆಗೆ ಕನ್ನಡಕ್ಕಾಗಿ ನಾವು ಅಭಿಯಾನ. ಮಾತಾಡ್ ಮತಾಡ್ ಕನ್ನಡ ಹೆಸರಿನಲ್ಲಿ ಈ ಅಭಿಯಾನ ನಡೆಯಲಿದ್ದು,  ಇದರ ಲಾಂಛನವನ್ನು ಸಚಿವ ಸುನೀಲ್ ಕುಮಾರ್ ಬಿಡುಗಡೆ ಮಾಡಿದರು.

Video Top Stories