ಸರ್ಕಾರಿ ಕುಬೇರಮ್ಮ ಸುಧಾ ಪತಿ ಹಿನ್ನೆಲೆಯೂ ಬಲು ರೋಚಕ!

ಸರ್ಕಾರಿ ಕುಬೇರಮ್ಮ, ಸದ್ಯ ಎಸಿಬಿ ಬಲೆಯಲ್ಲಿ ಸಿಲುಕಿರುವ ಕೆಎಎಸ್‌ ಅಧಿಕಾರಿ ಸುಧಾ ಪತಿ ಹಿನ್ನೆಲೆ ಕೂಡಾ ಬಲು ರೋಚಕವಾಗಿದೆ. ಸುಧಾ ಕ್ರಿಯೇಷನ್ಸ್ ಬ್ಯಾನರ್ ಹೆಸರಿನಲ್ಲಿ ಸಿನಿಮಾ ನಿರ್ಮಾಣ ಸಂಸ್ಥೆಯೊಂದನ್ನು ಸ್ಥಾಪಿಸಿದ್ದಾರೆ. ಇದರೊಂದಿಗೆ ರಿಯಲ್ ಎಸ್ಟೇಟ್, ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದಾರೆ. ಸುಧಾ ಪತಿ ಕುರಿತಾದ ಮತ್ತಷ್ಟು ವಿವರ ಹೀಗಿದೆ. 

 

First Published Nov 7, 2020, 2:29 PM IST | Last Updated Nov 7, 2020, 2:46 PM IST

ಸರ್ಕಾರಿ ಕುಬೇರಮ್ಮ, ಸದ್ಯ ಎಸಿಬಿ ಬಲೆಯಲ್ಲಿ ಸಿಲುಕಿರುವ ಕೆಎಎಸ್‌ ಅಧಿಕಾರಿ ಸುಧಾ ಪತಿ ಹಿನ್ನೆಲೆ ಕೂಡಾ ಬಲು ರೋಚಕವಾಗಿದೆ. ಸುಧಾ ಕ್ರಿಯೇಷನ್ಸ್ ಬ್ಯಾನರ್ ಹೆಸರಿನಲ್ಲಿ ಸಿನಿಮಾ ನಿರ್ಮಾಣ ಸಂಸ್ಥೆಯೊಂದನ್ನು ಸ್ಥಾಪಿಸಿದ್ದಾರೆ. ಇದರೊಂದಿಗೆ ರಿಯಲ್ ಎಸ್ಟೇಟ್, ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದಾರೆ. ಸುಧಾ ಪತಿ ಕುರಿತಾದ ಮತ್ತಷ್ಟು ವಿವರ ಹೀಗಿದೆ. 

Video Top Stories