Asianet Suvarna News Asianet Suvarna News

ಕರ್ನಾಟಕದಲ್ಲಿ ಕೋವಿಡ್‌ 2 ನೇ ಅಲೆಯ ಆತಂಕ?

ರಾಜ್ಯದಲ್ಲಿ ಸೋಂಕು ಕಡಿಮೆಯಾಗುತ್ತಿದೆಯಾದರೂ ಬೇರೆ ಬೇರೆ ರಾಜ್ಯಗಳ ರೀತಿಯಲ್ಲಿ ಎರಡನೇ ಅಲೆಯ ಆತಂಕವಿದೆ. ಕೇರಳ, ದೆಹಲಿಯಲ್ಲಿ ಈಗಾಗಲೇ 2 ನೇ ಅಲೆ ಶುರುವಾಗಿದೆ.

 

ಬೆಂಗಳೂರು (ಅ. 06): ರಾಜ್ಯದಲ್ಲಿ ಸೋಂಕು ಕಡಿಮೆಯಾಗುತ್ತಿದೆಯಾದರೂ ಬೇರೆ ಬೇರೆ ರಾಜ್ಯಗಳ ರೀತಿಯಲ್ಲಿ ಎರಡನೇ ಅಲೆಯ ಆತಂಕವಿದೆ. 

ಸಿದ್ದು - ಬಿಎಸ್‌ವೈ ನಡುವೆ ಪಟ್ಟಕ್ಕಾಗಿ ಕಿತ್ತಾಟ; ಉಪಚುನಾವಣೆ ಫಲಿತಾಂಶದ ನಂತರ ಸಿಎಂ ಬದಲು?

ಕೇರಳ, ದೆಹಲಿಯಲ್ಲಿ ಈಗಾಗಲೇ 2 ನೇ ಅಲೆ ಶುರುವಾಗಿದೆ. ಕರ್ನಾಟಕದಲ್ಲಯೂ 2 ನೇ ಅಲೆಯ ಆತಂಕ ಶುರುವಾಗಿದೆ. ಚಳಿಗಾಲ ಬೇರೆ ಶುರುವಾಗಿರುವುದರಿಂದ ಮುಂಜಾಗ್ರತೆ ವಹಿಸುವುದು ಅಗತ್ಯವಾಗಿದೆ. ಒಮ್ಮೆ ಸೋಂಕು ಬಂದು ಹೋದವರಲ್ಲಿ ಶೇ.5 ರಷ್ಟು ಜನರಿಗೆ ಮತ್ತೆ ಸೋಂಕು ತಗಲುವ ಸಾಧ್ಯತೆ ಇದೆ. ಮೊದಲ ಬಾರಿ ತೀವ್ರ ಲಕ್ಷಣಗಳೊಂದಿಗೆ ಸೋಂಕಿತರಾಗಿದ್ದವರಿಗೆ ಮತ್ತೆ ಸೋಂಕು ಬಂದರೆ ಇದರ ತೀವ್ರತೆಗಳು ಕಡಿಮೆ ಇರುತ್ತವೆ.