Asianet Suvarna News Asianet Suvarna News

BBMP Elections: ಚುನಾವಣೆಗೆ ಮುಹೂರ್ತ ಫಿಕ್ಸ್‌: ಡಿಸೆಂಬರ್‌ನೊಳಗೆ ನಡೆಸಲು ಹೈಕೋರ್ಟ್ ಸೂಚನೆ

BBMP elections Date: ಬಿಬಿಎಂಪಿ ಚುನಾವಣೆಗೆ ಕೊನೆಗೂ ಮುಹೂರ್ತ ಫೀಕ್ಸ್‌ ಆಗಿದೆ. ಡಿಸೆಂಬರ್‌ 31ರೊಳಗೆ ಚುನಾವಣೆ ನಡೆಸಲು ರಾಜ್ಯ ಸರ್ಕಾರಕ್ಕೆ ಹೈ ಕೋರ್ಟ್‌ ಸೂಚನೆ ನೀಡಿದೆ.

Sep 30, 2022, 5:07 PM IST

ಬೆಂಗಳೂರು (ಸೆ. 30): ಬಿಬಿಎಂಪಿ ಚುನಾವಣೆಗೆ (BBMP Election) ಕೊನೆಗೂ ಮುಹೂರ್ತ ಫೀಕ್ಸ್‌ ಆಗಿದೆ. ಡಿಸೆಂಬರ್‌ 31ರೊಳಗೆ ಚುನಾವಣೆ ನಡೆಸಲು ರಾಜ್ಯ ಸರ್ಕಾರಕ್ಕೆ ಹೈ ಕೋರ್ಟ್‌ ಸೂಚನೆ ನೀಡಿದೆ. ನವೆಂಬರ್‌ 30ರೊಳಗೆ ಮೀಸಲಾತಿ ಪಟ್ಟಿ ಸರಿಪಡಿಸಲು ಕೋರ್ಟ್‌ ಗಡುವು ನೀಡಿದೆ. ಮೀಸಲಾತಿ ಪಟ್ಟಿ ಘೋಷಿಸಿದ 30ದಿನದೊಳಗೆ ಚುನಾವಣೆ ನಡೆಸುವಂತೆ ಹೈ ಕೋರ್ಟ್‌ ಸೂಚಿಸಿದೆ. ಈ ಕುರಿತ ಕಂಪ್ಲೀಟ್‌ ರಿಪೋರ್ಟ್‌  ಇಲ್ಲಿದೆ 

BBMP ಚುನಾವಣೆ ಎದುರಿಸಲು ಬಿಜೆಪಿ ಸಿದ್ದವಿದೆ : ಸಚಿವ ಶ್ರೀರಾಮುಲು