Asianet Suvarna News Asianet Suvarna News

Covid 19: ನಿರ್ಲಕ್ಷ್ಯಿಸಿದರೆ ಪ್ರತಿ ನಿತ್ಯ 50 ಸಾವಿರ ಕೇಸ್ ಬರುವ ಸಾಧ್ಯತೆ ಇದೆ: ವಿಶಾಲ್ ರಾವ್

ಕೊರೋನಾ 3 ನೇ ಅಲೆಯಲ್ಲಿ (Corona 3rd Wave) ಕೊರೋನಾ ಜೀವಕ್ಕೇನೂ ಹಾನಿ ಮಾಡುವುದಿಲ್ಲ ನಿಜ, ಆದರೆ ಯಾರೂ ನಿರ್ಲಕ್ಷ್ಯ ಮಾಡಬಾರದು. ಕೊರೊನಾ ಹೆಚ್ಚಾದರೆ ನಿತ್ಯ 50 ಸಾವಿರ ಮಂದಿಗೆ ಸೋಂಕು ತಗುತ್ತದೆ : ವಿಶಾಲ್ ರಾವ್

ಬೆಂಗಳೂರು (ಜ. 12): ಕೊರೋನಾ 3 ನೇ ಅಲೆಯಲ್ಲಿ (Corona 3rd Wave) ಕೊರೋನಾ ಜೀವಕ್ಕೇನೂ ಹಾನಿ ಮಾಡುವುದಿಲ್ಲ ನಿಜ, ಆದರೆ ಯಾರೂ ನಿರ್ಲಕ್ಷ್ಯ ಮಾಡಬಾರದು. ಕೊರೊನಾ ಹೆಚ್ಚಾದರೆ ನಿತ್ಯ 50 ಸಾವಿರ ಮಂದಿಗೆ ಸೋಂಕು ತಗುತ್ತದೆ. ನಿತ್ಯ 2 ಸಾವಿರ ಮಂದಿಗೆ ಬೆಡ್ ಬೇಕಾಗುತ್ತದೆ. ನಿತ್ಯ 2 ಸಾವಿರ ಬಂದ್ರೆ ಹೆಲ್ತ್ ಕೇರ್ ಸಿಸ್ಟಂ ಮೇಲೆ ಒತ್ತಡ ಬೀಳುತ್ತದೆ. ಸರ್ಕಾರದ ನಿಯಮಗಳನ್ನು ನಿರ್ಲಕ್ಷ್ಯ ಮಾಡಬಾರದು ಎಂದು ಕೊರೊನಾ ವಿಜ್ಞಾನಿ ವಿಶಾಲ್ ರಾವ್ ಎಚ್ಚರಿಸಿದ್ದಾರೆ. 

News Hour: ಮೇಕೆದಾಟು ಜಾತ್ರೆ ಮೇಲೆ ಕಾನೂನು ಪ್ರಹಾರ, ಜಿಲ್ಲೆಗಳಲ್ಲಿಯೂ ಕೊರೊನಾ ಸ್ಪೋಟ