Asianet Suvarna News Asianet Suvarna News

Exclusive: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೇಗೆ ನಡೆಯುತ್ತೆ ಅಕ್ರಮ.? ವಿಡಿಯೋ ವೈರಲ್

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮ ಹೇಗೆಲ್ಲಾ ನಡೆಯುತ್ತದೆ..? ಸುವರ್ಣ ನ್ಯೂಸ್‌ನಲ್ಲಿ ದೃಶ್ಯ ಸಮೃತ ಸ್ಫೋಟಕ ಸುದ್ದಿ ಬಯಲಾಗಿದೆ.  ಒಳಗಡೆ ಇರುವ ಅಭ್ಯರ್ಥಿಗಳಿಗೆ ಬ್ಲೂ ಟೂತ್ ಮೂಲಕ ಉತ್ತರ ಹೇಳಿಕೊಡಲಾಗುತ್ತದೆ. 

ಬೆಂಗಳೂರು (ಏ. 24): ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮ ಹೇಗೆಲ್ಲಾ ನಡೆಯುತ್ತದೆ..? ಸುವರ್ಣ ನ್ಯೂಸ್‌ನಲ್ಲಿ ದೃಶ್ಯ ಸಮೃತ ಸ್ಫೋಟಕ ಸುದ್ದಿ ಬಯಲಾಗಿದೆ.  ಒಳಗಡೆ ಇರುವ ಅಭ್ಯರ್ಥಿಗಳಿಗೆ ಬ್ಲೂ ಟೂತ್ ಮೂಲಕ ಉತ್ತರ ಹೇಳಿಕೊಡಲಾಗುತ್ತದೆ. ಈ ವಿಡಿಯೋ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ. ಕಲಬುರಗಿಯಲ್ಲಿ ಈ ಅಕ್ರಮ ನಡೆದಿದೆ. 

PSI Recruitment Scm: ಪರೀಕ್ಷಾರ್ಥಿಗಳಿಗೆ ಬ್ಲೂಟೂತ್ ಮೂಲಕ ಹೇಗೆ ಸೂಚನೆ ಹೋಗ್ತಿತ್ತು ಗೊತ್ತಾ?

Video Top Stories