ಕೊರೋನಾ ಹಾಟ್‌ಸ್ಪಾಟ್‌ಗಳಲ್ಲಿ ಫುಲ್ ಅಲರ್ಟ್‌, ರೂಲ್ಸ್ ಮತ್ತಷ್ಟು ಕಠಿಣ..!

ಕಂಟೋನ್‌ಮೆಂಟ್ ಝೋನ್‌ಗಳನ್ನು ಬ್ಯಾರಿಕೇಡ್ ಹಾಕಿ ಸೀಲ್ ಮಾಡಲಾಗಿದೆ. ಸೀಲ್ ಏರಿಯಾದಲ್ಲಿ ಓಡಾಡುವವರ ಮೇಲೆ ಪೊಲೀಸರು ನಿಗಾಯಿಟ್ಟಿದ್ದಾರೆ. ಕೊರೋನಾ ಹಾಟ್‌ಸ್ಪಾಟ್‌ಗಳಲ್ಲಿ ಫುಲ್ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
 

First Published May 2, 2020, 12:21 PM IST | Last Updated May 2, 2020, 12:35 PM IST

ಬೆಂಗಳೂರು(ಮೇ.02): ನಗರದ ಕೊರೋನಾ ಹಾಟ್‌ಸ್ಪಾಟ್ ಕಂಟೋನ್‌ಮೆಂಟ್ ಝೋನ್‌ಗಳಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ಮನೆಯಿಂದ ಯಾರೂ ಹೊರಬರದಂತೆ ಖಾಕಿ ಹದ್ದಿನ ಕಣ್ಣಿಟ್ಟಿದೆ.

ಕಂಟೋನ್‌ಮೆಂಟ್ ಝೋನ್‌ಗಳನ್ನು ಬ್ಯಾರಿಕೇಡ್ ಹಾಕಿ ಸೀಲ್ ಮಾಡಲಾಗಿದೆ. ಸೀಲ್ ಏರಿಯಾದಲ್ಲಿ ಓಡಾಡುವವರ ಮೇಲೆ ಪೊಲೀಸರು ನಿಗಾಯಿಟ್ಟಿದ್ದಾರೆ. ಕೊರೋನಾ ಹಾಟ್‌ಸ್ಪಾಟ್‌ಗಳಲ್ಲಿ ಫುಲ್ ಅಲರ್ಟ್ ಘೋಷಣೆ ಮಾಡಲಾಗಿದೆ. 

ಮದ್ಯ ಪ್ರಿಯರಿಗೆ ಕೊನೆಗೂ ಗುಡ್‌ ನ್ಯೂಸ್: ಯಾವಾಗ ಸಿಗಲಿದೆ ಗೊತ್ತಾ ಎಣ್ಣೆ?

ಕೊರೋನಾ ಹಾಟ್‌ಸ್ಪಾಟ್‌ಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದೆ, ಇದರ ಜತೆಗೆ GPS ತಂತ್ರಜ್ಞಾನದ ಮೂಲಕ ಜನರ ಚಲನವಲನಗಳ ಮೇಲೆ ಪೊಲೀಸರು ಕಣ್ಣಟ್ಟಿದ್ದಾರೆ, ಬೆಂಗಳೂರಿನ ಸುಮಾರು 25 ಏರಿಯಾಗಳನ್ನು ಕಂಟೋನ್‌ಮೆಂಟ್ ಝೋನ್‌ಗಳಾಗಿ ಗುರುತಿಸಲಾಗಿದೆ.