Asianet Suvarna News Asianet Suvarna News
breaking news image

ಸುಮ್ನೆ ಹೇಳೋದಲ್ಲ, ಫಾಲೋ ಅಪ್ ಮಾಡದೇ ಬಿಡಲ್ಲ; ಬಿಗ್ 3 ಇಂಪ್ಯಾಕ್ಟ್‌ಗಳಿವು!

ಜನ ಸಾಮಾನ್ಯರ ಧ್ವನಿಯಾಗಿರುವ ಬಿಗ್ 3 ಸಾಕಷ್ಟು ಜನರಿಗೆ ನೆರವು ಒದಗಿಸಿದೆ. ಸಮಸ್ಯೆಗಳನ್ನು ಬಗೆಹರಿಸಿದೆ. ಸೂರು ಕಟ್ಟಿ ಕೊಟ್ಟಿದೆ. ಶಿಕ್ಷಣಕ್ಕೆ ವ್ಯವಸ್ಥೆ ಮಾಡಿದೆ. 

ಬೆಂಗಳೂರು (ನ. 24): ಜನ ಸಾಮಾನ್ಯರ ಧ್ವನಿಯಾಗಿರುವ ಬಿಗ್ 3 ಸಾಕಷ್ಟು ಜನರಿಗೆ ನೆರವು ಒದಗಿಸಿದೆ. ಸಮಸ್ಯೆಗಳನ್ನು ಬಗೆಹರಿಸಿದೆ. ಸೂರು ಕಟ್ಟಿ ಕೊಟ್ಟಿದೆ. ಶಿಕ್ಷಣಕ್ಕೆ ವ್ಯವಸ್ಥೆ ಮಾಡಿದೆ. 

ಭೂಮಿಗೆ ಕ್ಷುದ್ರಗ್ರಹ ಸಮೀಪಿಸುವ ಭೀತಿ, ಬದುಕಲು ದೇಹದ ಕೆಳ ಭಾಗವನ್ನೇ ಕತ್ತರಿಸಿಕೊಂಡ ಯುವಕ!

ಸುವರ್ಣ ನ್ಯೂಸ್‌ ಬಿಗ್‌ 3 ಕಾರ್ಯಕ್ರಮ ಜನ ಮಾನಸದಲ್ಲಿ ಜನಪ್ರಿಯತೆ ಗಳಿಸಿದೆ. ಏನೇ ಸಮಸ್ಯೆ ಅಂತ ಬಂದರೂ, ಕಷ್ಟ ಅಂತ ಬಂದರೆ ಜನರಿಗೆ ನೆನಪಾಗುವುದು ನಮ್ಮ ಬಿಗ್ 3. ಇಲ್ಲಿಗೆ ಬಂದರೆ ಸಮಸ್ಯೆಗೆ ಉತ್ತರ ಸಿಗುತ್ತದೆ ಎಂಬ ಭರವಸೆ ಮೂಡಿಸಿದೆ.  ಅದು ಜನರು ಬಿಗ್ 3 ಮೇಲಿಟ್ಟಿರೋ ನಂಬಿಕೆ. ಹಾಗಾದರೆ ಈ ಕಾರ್ಯಕ್ರಮದ ಇಂಪ್ಯಾಕ್ಟ್‌ಗಳೇನು? ನೋಡೋಣ ಬನ್ನಿ..!

Video Top Stories