Asianet Suvarna News Asianet Suvarna News

ಭೂಮಿಗೆ ಕ್ಷುದ್ರಗ್ರಹ ಸಮೀಪಿಸುವ ಭೀತಿ, ಬದುಕಲು ದೇಹದ ಕೆಳ ಭಾಗವನ್ನೇ ಕತ್ತರಿಸಿಕೊಂಡ ಯುವಕ!

ವರ್ಷಾಂತ್ಯದಲ್ಲಿ ಕ್ಷುದ್ರಗ್ರಹವೊಂದು ಭೂಮಿಯನ್ನು ಹಾದು ಹೋಗುವ ಭೀತಿ. ಅತೀ ದೊಡ್ಡದಾದ ಇದರ ವೇಗಕ್ಕೆ ಭೂಮಿ ಮೇಲೆ ಏನು ಬೇಕಾದರೂ ಆಗಬಹುದೆಂದು ಸುಳಿವು ನೀಡಿದೆ ನಾಸಾ. ಅಂತೂ ಅಧಿಕಾರಕ್ಕೆ ಹಸ್ತಾಂತರಕ್ಕೆ ಅಮೆರಿಕದಲ್ಲಿ ಟ್ರಂಪ್ ಸರಕಾರ ಮನಸ್ಸು ಮಾಡಿದೆ. 

ವಾಷಿಂಗ್‌ಟನ್ (ನ. 24): ವರ್ಷಾಂತ್ಯದಲ್ಲಿ ಕ್ಷುದ್ರಗ್ರಹವೊಂದು ಭೂಮಿಯನ್ನು ಹಾದು ಹೋಗುವ ಭೀತಿ. ಅತೀ ದೊಡ್ಡದಾದ ಇದರ ವೇಗಕ್ಕೆ ಭೂಮಿ ಮೇಲೆ ಏನು ಬೇಕಾದರೂ ಆಗಬಹುದೆಂದು ಸುಳಿವು ನೀಡಿದೆ ನಾಸಾ. ಅಂತೂ ಅಧಿಕಾರಕ್ಕೆ ಹಸ್ತಾಂತರಕ್ಕೆ ಅಮೆರಿಕದಲ್ಲಿ ಟ್ರಂಪ್ ಸರಕಾರ ಮನಸ್ಸು ಮಾಡಿದೆ. ಈ ಸಂಬಂಧ ಉನ್ನತಾಧಿಕಾರಿಯೊಬ್ಬರು ನಿಯೋಜಿತ ಅಧ್ಯಕ್ಷ ಬೈಡನ್‌ಗೆ ಪತ್ರ ಬರೆದಿದ್ದಾರೆ. 

ಯುಪಿ, ಎಂಪಿ, ಹರ್ಯಾಣ ಬಳಿಕ ಕರ್ನಾಟಕದಲ್ಲಿಯೂ ಲವ್ ಜಿಹಾದ್ ನಿಯಂತ್ರಣಕ್ಕೆ ಸಿದ್ಧತೆ?

ಬದುಕುವ ಹಂಬಲ ಈ ಯುವಕನಿಗೆ ಕೆಚ್ಚೆದೆಯ ನಿರ್ಧಾರ ತೆಗೆದುಕೊಳ್ಳುವಂತೆ ಮಾಡಿದೆ. ಅಪಘಾತದಲ್ಲಿ ಗಾಯಗೊಂಡಿದ್ದ ಯುವಕ ಸೊಂಟದ ಕೆಳ ಭಾಗವನ್ನು ಕತ್ತರಿಸಲು ಒಪ್ಪಿದ್ದಾನೆ. ಇದೀಗ ಇವನ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತಿದೆ. ಆಕ್ಸ್‌ಫರ್ಡ್ ಲಸಿಕೆಯಲ್ಲಿ ಮಹಿಳೆ ಬುದ್ಧಿವಂತಿಕೆ ಕೆಲಸ ಮಾಡಿದೆ. ಇದಲ್ಲದೇ ಮತ್ತಷ್ಟು ಸುದ್ದಿಗಳನ್ನು ನೋಡಿ ಇಂದಿನ ಟ್ರೆಂಡಿಂಗ್ ಕಾರ್ಯಕ್ರಮದಲ್ಲಿ.

Video Top Stories