Asianet Suvarna News Asianet Suvarna News

ವಾರಣಾಸಿಗೆ ಅರವಿಂದ್ ಬೆಲ್ಲದ್ ದೌಡು, ಕುತೂಹಲ ಮೂಡಿಸಿದ ಭೇಟಿ

ಇಂದು ಶಾಸಕ ಅರವಿಂದ ಬೆಲ್ಲದ್ ದಿಢೀರ್ ವಾರಣಾಸಿಗೆ ಪ್ರಯಾಣ ಬೆಳೆಸಿದ್ದಾರೆ. ಬೆಲ್ಲದ್ ಪ್ರಯಾಣ ಕುತೂಹಲಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಬದಲಾವಣೆ ವದಂತಿ ಹಿನ್ನಲೆಯಲ್ಲಿ ಬೆಲ್ಲದ್ ವಾರಣಾಸಿ ಭೇಟಿ ಇನ್ನಷ್ಟು ಪುಷ್ಠಿ ನೀಡುವಂತಿದೆ. 

ಬೆಂಗಳೂರು (ಜು. 21): ಇಂದು ಶಾಸಕ ಅರವಿಂದ ಬೆಲ್ಲದ್ ದಿಢೀರ್ ವಾರಣಾಸಿಗೆ ಪ್ರಯಾಣ ಬೆಳೆಸಿದ್ದಾರೆ. ಬೆಲ್ಲದ್ ಪ್ರಯಾಣ ಕುತೂಹಲಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಬದಲಾವಣೆ ವದಂತಿ ಹಿನ್ನಲೆಯಲ್ಲಿ ಬೆಲ್ಲದ್ ವಾರಣಾಸಿ ಭೇಟಿ ಇನ್ನಷ್ಟು ಪುಷ್ಠಿ ನೀಡುವಂತಿದೆ. ಮೊನ್ನೆ ಮುರುಗೇಶ್ ನಿರಾಣಿ ವಾರಣಾಸಿಗೆ ಭೇಟಿ ಕೊಟ್ಟಿದ್ದರು. 

ಬಿಎಸ್‌ವೈರನ್ನು ಕೆಳಗಿಳಿಸಿದ್ರೆ, ಪರಿಣಾಮ ಎದುರಿಸಿ: ವೀರಶೈವ ಲಿಂಗಾಯತ ಬ್ರಿಗೇಡ್ ಎಚ್ಚರಿಕೆ

Video Top Stories