Asianet Suvarna News Asianet Suvarna News

' ಹಲ್ಲೆ ಕೇಸ್ ಸಾಕ್ಷ್ಯವನ್ನು ಮಾಧ್ಯಮಕ್ಕೆ ಬಿಡುಗಡೆ ಮಾಡದಂತೆ ಹೇಳಿದ್ದೆ'

ಪ್ರಿನ್ಸ್ ಹೊಟೇಲ್ ಸಿಬ್ಬಂದಿ ಮೇಲೆ ನಟ ದರ್ಶನ್ ಹಲ್ಲೆ ಕೇಸ್‌ಗೆ ಸಂಬಂಧಿಸಿದಂತೆ ಕಾನೂನಿನ ಆಯಾಮಗಳ ಬಗ್ಗೆ ವಕೀಲ ಶ್ಯಾಂ ಸುಂದರ್ ಏಷ್ಯಾನೆಟ್ ಸುವರ್ಣ ನ್ಯೂಸ್‌ ಜೊತೆ ಮಾತನಾಡಿದ್ಧಾರೆ. 

ಬೆಂಗಳೂರು (ಜು. 18): ಪ್ರಿನ್ಸ್ ಹೊಟೇಲ್ ಸಿಬ್ಬಂದಿ ಮೇಲೆ ನಟ ದರ್ಶನ್ ಹಲ್ಲೆ ಕೇಸ್‌ಗೆ ಸಂಬಂಧಿಸಿದಂತೆ ಕಾನೂನಿನ ಆಯಾಮಗಳ ಬಗ್ಗೆ ವಕೀಲ ಶ್ಯಾಂ ಸುಂದರ್ ಏಷ್ಯಾನೆಟ್ ಸುವರ್ಣ ನ್ಯೂಸ್‌ ಜೊತೆ ಮಾತನಾಡಿದ್ಧಾರೆ. 
' ಹಲ್ಲೆಗೊಳಗಾದ ವ್ಯಕ್ತಿ ದೂರು ನೀಡದಿದ್ರೆ ಕೇಸ್ ಸ್ಟ್ಯಾಂಡ್ ಆಗುವುದಿಲ್ಲ. ಗಂಭೀರ ಪ್ರಕರಣಗಳಲ್ಲಿ ಪೊಲೀಸರೇ ಎಫ್‌ಐಆರ್ ದಾಖಲಿಸ್ತಾರೆ. ಇನ್ನು ಇಂದ್ರಜಿತ್‌ ಕಾನೂನು ಹೋರಾಟ ನಡೆಸಬಹುದು' ಎಂದು  ಶ್ಯಾಂ ಸುಂದರ್ ಹೇಳಿದ್ಧಾರೆ. 

ಅಪ್ಪನಿಗೆ ಹುಟ್ಟಿದ್ರೆ ರಿಲೀಸ್ ಮಾಡ್ಲಿ, ಧರ್ಮಸ್ಥಳದಲ್ಲಿ ನಿರ್ಧರಿಸೋಣ; ದರ್ಶನ್- ಇಂದ್ರಜಿತ್ ಮಾತಿನ ಒಳಗುಟ್ಟು!
 

Video Top Stories