Asianet Suvarna News Asianet Suvarna News

ಹಾಟ್‌ಸ್ಪಾಟ್ ಬೆಳಗಾವಿ ಸ್ಥಬ್ಧ; ಸುಖಾಸುಮ್ಮನೆ ರಸ್ತೆಗಿಳಿದವರಿಗೆ ಪೊಲೀಸರಿಗೆ ಕಜ್ಜಾಯ

ಹಾಟ್‌ಸ್ಪಾಟ್ ನಗರಿ ಬೆಳಗಾವಿ ಸ್ಥಬ್ಧವಾಗಿದೆ. ಜನರಿಲ್ಲದೇ ರಸ್ತೆಗಳು ಖಾಲಿ ಹೊಡೆಯುತ್ತಿವೆ. ಸುಖಾಸುಮ್ಮನೆ ರಸ್ತೆಗಿಳಿದವರಿಗೆ ಹಾವೇರಿ ಪೊಲೀಸರು ಕಪ್ಪೆ ಜಿಗಿತ, ಬಸ್ಕಿ ಹೊಡೆಸಿದ್ದಾರೆ. ಉಚಿತ ಹಾಲಿಗಾಗಿ ಜನ ಕ್ಯೂ ನಿಲ್ಲೋದನ್ನು ತಪ್ಪಿಸಲು ಬಿಬಿಎಂಪಿ ಮಾಸ್ಟರ್ ಪ್ಲಾನ್ ಮಾಡಿದೆ. ಎಲ್ಲೆಲ್ಲಿ ಏನೇನು ನಡೆಯುತ್ತಿದೆ? ಇಲ್ಲಿದೆ ಕೊರೋನಾ ಎಕ್ಸ್‌ಪ್ರೆಸ್! 

ಬೆಂಗಳೂರು (ಏ. 21): ಹಾಟ್‌ಸ್ಪಾಟ್ ನಗರಿ ಬೆಳಗಾವಿ ಸ್ಥಬ್ಧವಾಗಿದೆ. ಜನರಿಲ್ಲದೇ ರಸ್ತೆಗಳು ಖಾಲಿ ಹೊಡೆಯುತ್ತಿವೆ. ಸುಖಾಸುಮ್ಮನೆ ರಸ್ತೆಗಿಳಿದವರಿಗೆ ಹಾವೇರಿ ಪೊಲೀಸರು ಕಪ್ಪೆ ಜಿಗಿತ, ಬಸ್ಕಿ ಹೊಡೆಸಿದ್ದಾರೆ. ಉಚಿತ ಹಾಲಿಗಾಗಿ ಜನ ಕ್ಯೂ ನಿಲ್ಲೋದನ್ನು ತಪ್ಪಿಸಲು ಬಿಬಿಎಂಪಿ ಮಾಸ್ಟರ್ ಪ್ಲಾನ್ ಮಾಡಿದೆ. ಎಲ್ಲೆಲ್ಲಿ ಏನೇನು ನಡೆಯುತ್ತಿದೆ? ಇಲ್ಲಿದೆ ಕೊರೋನಾ ಎಕ್ಸ್‌ಪ್ರೆಸ್! 

ಮೈಸೂರಲ್ಲಿ ಆಶಾ ಕಾರ್ಯಕರ್ತೆಗೆ ಧಮ್ಕಿ ಹಾಕಿದ ಪುಂಡರು..!