Asianet Suvarna News Asianet Suvarna News

ರಾತ್ರಿಯಾಗೋಕೂ ಕಾರವಾರದ ಕಡಲು ನೀಲಿ..ನೀಲಿ... ಏನಿದು ವಿಸ್ಮಯ?

ಬೆಳಗಿನ ಹೊತ್ತು ಶಾಂತವಾಗಿ, ಗಂಭೀರವಾಗಿ ಕಾಣುವ ಅರಬ್ಬೀ ಸಮುದ್ರ, ರಾತ್ರಿಯಾಯ್ತು ಎಂದರೆ ನೀಲಿ ಬಣ್ಣದಲ್ಲಿ ಕಾಣಿಸುತ್ತಿದೆ. ಕಾರವಾರದ ರವೀಂದ್ರನಾಥ್ ಟ್ಯಾಗೂರ್ ಬೀಚ್‌ನಲ್ಲಿ ನೀಲಿ ಬಣ್ಣ ಕಾಣಿಸುತ್ತಿದೆ.

Nov 21, 2020, 4:41 PM IST

ಬೆಂಗಳೂರು (ನ. 21): ಬೆಳಗಿನ ಹೊತ್ತು ಶಾಂತವಾಗಿ, ಗಂಭೀರವಾಗಿ ಕಾಣುವ ಅರಬ್ಬೀ ಸಮುದ್ರ, ರಾತ್ರಿಯಾಯ್ತು ಎಂದರೆ ನೀಲಿ ಬಣ್ಣದಲ್ಲಿ ಕಾಣಿಸುತ್ತಿದೆ. ಕಾರವಾರದ ರವೀಂದ್ರನಾಥ್ ಟ್ಯಾಗೂರ್ ಬೀಚ್‌ನಲ್ಲಿ ನೀಲಿ ಬಣ್ಣ ಕಾಣಿಸುತ್ತಿದೆ. ಇದು ಪ್ರಾಕೃತಿಕ ವಿಸ್ಮಯವೋ , ಕೌತುಕವೋ ಅರ್ಥವಾಗುತ್ತಿಲ್ಲ. ಈ ನೀಲಿ ಬೆಳಕು ಎಲ್ಲಿಂದ ಬಂತು? ಹೇಗೆ ಬಂತು ಎಂಬ ಪ್ರಶ್ನೆ ಕಾಡುತ್ತಿದೆ. 

ಕೋಳಿ ಸಾಕಾಣಿಗೆ ಮುಂದಾದ ಧೋನಿ; ಇದು ಅಂತಿಂಥ ಕೋಳಿಯಲ್ಲ, ಏನಿದರ ಸ್ಪೆಷಲ್?

ಸಾಮಾನ್ಯವಾಗಿ ಸಮುದ್ರ ನೀಲಿ ಬಣ್ಣದಲ್ಲಿ ಕಾಣಿಸೋದು ಸಹಜ. ಆದರೆ ನೀಲಿ ಬಣ್ಣವನ್ನು ಹೊರ ಸೂಸುತ್ತದೆ ಎಂದರೆ ನಂಬೋಕೆ ಸಾಧ್ಯನಾ? ಹಾಗಾದರೆ ಇಲ್ಲಿ ನಡೆಯುತ್ತಿರೋದೇನು? ನೋಡೋಣ ಬನ್ನಿ...!