Asianet Suvarna News Asianet Suvarna News

ಬಿಬಿಎಂಪಿ ಎಂಜಿನಿಯರ್‌ನ ಮಗುವಿಗೆ ಕೊರೊನಾ ಪಾಸಿಟಿವ್

ಬಿಬಿಎಂಪಿ ಇಂಜಿನಿಯರ್ 7 ವರ್ಷದ ಮಗುವಿಗೂ ಕೊರೊನಾ ಪಾಸಿಟಿವ್ ಬಂದಿದೆ. ಕಂಟೈನ್ಮೆಂಟ್ ಏರಿಯಾದಲ್ಲಿ ಈ ಎಂಜಿನೀಯರ್ ಕಲಸ ಮಾಡಿದ್ದರು. ತಂದೆಯಿಂದಲೇ ಮಗುವಿಗೆ ಬಂದಿರುವ ಸಾಧ್ಯತೆ ಇದೆ ಎನ್ನಲಾಗಿದ್ದು, ಎಂಜಿನೀಯರ್‌ ಅವರ ಸ್ವಾಬ್ ಟೆಸ್ಟ್‌ಗೆ ರವಾನೆ ಮಾಡಲಾಗಿದೆ. ಇದು ಬಿಬಿಎಂಪಿಗೆ ದೊಡ್ಡ ಟೆನ್ಷನ್ ತಂದಿಟ್ಟಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

ಬೆಂಗಳೂರು (ಜು. 28): ಬಿಬಿಎಂಪಿ ಇಂಜಿನಿಯರ್ 7 ವರ್ಷದ ಮಗುವಿಗೂ ಕೊರೊನಾ ಪಾಸಿಟಿವ್ ಬಂದಿದೆ. ಕಂಟೈನ್ಮೆಂಟ್ ಏರಿಯಾದಲ್ಲಿ ಈ ಎಂಜಿನೀಯರ್ ಕಲಸ ಮಾಡಿದ್ದರು. ತಂದೆಯಿಂದಲೇ ಮಗುವಿಗೆ ಬಂದಿರುವ ಸಾಧ್ಯತೆ ಇದೆ ಎನ್ನಲಾಗಿದ್ದು, ಎಂಜಿನೀಯರ್‌ ಅವರ ಸ್ವಾಬ್ ಟೆಸ್ಟ್‌ಗೆ ರವಾನೆ ಮಾಡಲಾಗಿದೆ. ಇದು ಬಿಬಿಎಂಪಿಗೆ ದೊಡ್ಡ ಟೆನ್ಷನ್ ತಂದಿಟ್ಟಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

ಟೆಸ್ಟ್‌ ಮಾಡಿಸಿ ಟೀ ಕುಡಿದು ಬರೋದ್ರೊಳಗೆ ಕೋವಿಡ್ 19 ರಿಪೋರ್ಟ್ ನಿಮ್ಮ ಮುಂದೆ..!