Asianet Suvarna News Asianet Suvarna News

ರಾಜಕೀಯಕ್ಕೂ ಸೈ, ಕೃಷಿಗೂ ಜೈ: ಗದ್ದೆಗಿಳಿದು ಟ್ರ್ಯಾಕ್ಟರ್ ಓಡಿಸಿದ ಶಾಸಕಿ ರೂಪಾಲಿ ನಾಯ್ಕ್

ರೂಪಾಲಿ ನಾಯ್ಕ್ ಅಂಕೋಲಾ-ಕಾರವಾರ ಕ್ಷೇತ್ರದ ಮಾದರಿ ಶಾಸಕಿ..ಇದೀಗ ಕೃಷಿಯಲ್ಲೂ ಇತರರಿಗೆ ಮಾದರಿಯಾಗಿದ್ದಾರೆ.

ಕಾರವಾರ, (ಜೂನ್.29): ರೂಪಾಲಿ ನಾಯ್ಕ್ ಅಂಕೋಲಾ-ಕಾರವಾರ ಕ್ಷೇತ್ರದ ಮಾದರಿ ಶಾಸಕಿ..ಇದೀಗ ಕೃಷಿಯಲ್ಲೂ ಇತರರಿಗೆ ಮಾದರಿಯಾಗಿದ್ದಾರೆ.

ಒಂದೆಡೆ ಗದ್ದೆಯಲ್ಲಿ ಟ್ರ್ಯಾಕ್ಟರ್ ಓಡಿಸಿದ ಸಚಿವ, ಮತ್ತೊಂದೆಡೆ ಕೆಸರಿನಲ್ಲಿ ಹೂತು ಹೋದ ಕಾರು

ಹೌದು... ಜಮೀನಿನಲ್ಲಿ ಉಳುಮೆ ಮಾಡಿ ಬೆಳೆದು ಯುವಕರನ್ನ ಕೃಷಿಯತ್ತ ಆಕರ್ಷಿಸುವುದಕ್ಕೆ ವಿನೂತನ ಯೋಜನೆ ರೂಪಿಸಿದ್ದಾರೆ. ಸ್ವತಃ ತಾವೇ ಗದ್ದೆಗೆ ಇಳಿದು ಟ್ರ್ಯಾಕ್ಟರ್ ಓಡಿಸಿ ಉಳುಮೆ ಮಾಡಿದ್ದಾರೆ. ಈ ಮೂಲಕ ಎಲ್ಲರಿಗೂ ಕೃಷಿಯತ್ತ ಉತ್ತೇಜನ ನೀಡಿದ ಮೊದಲ ಶಾಸಕಿ ಎನ್ನುವ  ಕೀರ್ತಿಗೂ ರೂಪಾಲಿ ನಾಯ್ಕ್ ಭಾಜನರಾಗಿದ್ದಾರೆ.ಇನ್ನು ಈ ಬಗ್ಗೆ ಒಂದು ಸ್ಪೆಷಲ್ ರಿಪೋರ್ಟ್ ಇಲ್ಲಿದೆ ನೋಡಿ

Video Top Stories