Asianet Suvarna News Asianet Suvarna News

ಡ್ರಗ್ಸ್ ಕೇಸಲ್ಲಿ ತಗಲ್ಲಾಕ್ಕೊಳ್ಳುವ ಸಾಧ್ಯತೆ ಹೆಚ್ಚಾಗುತ್ತಿದ್ದಂತೆ ಮುಂಬೈಗೆ ಹಾರಿದ್ರಾ ಅನುಶ್ರೀ.?

Sep 8, 2021, 2:57 PM IST
  • facebook-logo
  • twitter-logo
  • whatsapp-logo

ಬೆಂಗಳೂರು (ಸೆ. 08): ನಿರೂಪಕಿ ಅನುಶ್ರೀ ಡ್ರಗ್ಸ್ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ. ಪೆಡ್ಲರ್ ಕಿಶೋರ್ ಹೇಳಿಕೆ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖವಾಗಿದೆ. ಇದೀಗ ಕಿಶೋರ್ ಉಲ್ಟಾ ಹೊಡೆದಿದ್ದು, ಡ್ರಗ್ಸ್‌ಗೂ, ಅನುಶ್ರೀಗೂ ಸಂಬಂಧವಿಲ್ಲ ಎಂದಿದ್ದಾರೆ. ಇಷ್ಟೆಲ್ಲಾ ಬೆಳವಣಿಗೆ ನಡೆಯುತ್ತಿದ್ದರೆ, ಅನುಶ್ರೀ ಯಾರ ಸಂಪರ್ಕಕ್ಕೂ ಸಿಗದೇ ನಾಪತ್ತೆಯಾಗಿದ್ದಾರೆ. 

ಅನುಶ್ರೀಯನ್ನು ಪ್ರಭಾವಿ ವ್ಯಕ್ತಿ, ಶುಗರ್ ಡ್ಯಾಡಿ ಬಚಾವ್ ಮಾಡ್ತಿದ್ದಾರೆ: ಸಂಬರ್ಗಿ

ನಿನ್ನೆ ಬೆಳಿಗ್ಗೆ 6,30 ರ ಸುಮಾರಿಗೆ ಯಶವಂತಪುರ ಅಪಾರ್ಟ್‌ಮೆಂಟ್‌ನಿಂದ ಹೊರ ಹೋಗಿದ್ದಾರೆ. ಮುಂಬೈಗೆ ಹೋಗಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.