Asianet Suvarna News Asianet Suvarna News

ಸುದೀರ್ಘ ಸೇವೆ ಬಳಿಕ ಬೈಬೈ ಹೇಳಿದ 'MOM': ಮಂಗಳಯಾನದ ಬಳಿಕ ಭಾರತ ಸಾಧಿಸಿದ್ದೆಷ್ಟು?

Mangalyaan Bids Goodbye: ಮಂಗಳಯಾನದಲ್ಲಿ ಭಾರತ ಸಾಧಿಸಿದ್ದೇನೇನು? ಮಿಷನ್ ಮಂಗಲ್‌ನಲ್ಲಿ ಅಡುಗೆ ಮನೆ ವಿಜ್ಞಾನ ಹೇಗೆಲ್ಲಾ ಸಹಾಯ ಮಾಡಿತ್ತು? ಇಲ್ಲಿದೆ ಕಂಪ್ಲೀಟ್‌ ವರದಿ 

Oct 4, 2022, 3:53 PM IST

ನವದೆಹಲಿ (ಅ. 04): ಆರೇ ತಿಂಗಳಿಗೆ ಅಂತ ರೆಡಿಯಾಗಿದ್ದು 8 ವರ್ಷ ವರ್ಕ್ ಆಯ್ತು, ಹೋಮ್ ಸೈನ್ಸ್‌ನಿಂದ ರೆಡಿಯಾದ ಸ್ಯಾಟಲೈಟ್ ಜಗತ್ತನ್ನೇ ನಿಬ್ಬೆರಗಾಗಿಸಿದ್ದು ಹೇಗೆ? ಯಾಕೆ? ಆ ಮಿಷನ್ ಮಂಗಲ್ (Mission Mangal) ಬಳಿಕ ಭಾರತ ಸಾಧಿಸಿದ್ದೇನೇನು ಗೊತ್ತಾ? ಅದೊಂದು ಪ್ರಮಾದ ತಪ್ಪಿದ್ದಿದ್ದರೆ ಇನ್ನೆಷ್ಟು ಕಾಲ ಉಳೀತಿತ್ತು ಮಾಮ್? ಮಂಗಳಯಾನದಲ್ಲಿ ಭಾರತ ಸಾಧಿಸಿದ್ದೇನೇನು? ಮಿಷನ್ ಮಂಗಲ್‌ನಲ್ಲಿ ಅಡುಗೆ ಮನೆ ವಿಜ್ಞಾನ ಹೇಗೆಲ್ಲಾ ಸಹಾಯ ಮಾಡಿತ್ತು? ಇಲ್ಲಿದೆ ಕಂಪ್ಲೀಟ್‌ ವರದಿ 

LCH Prachanda: ವಾಯುಸೇನೆಗೆ ‘ಪ್ರಚಂಡ’ಯೋಧ ಎಂಟ್ರಿ: ಚೀನಾ-ಪಾಕ್ ಗಡಿ ಇನ್ನಷ್ಟು ಸೇಫ್!