Asianet Suvarna News Asianet Suvarna News

ಕೆಜಿಎಫ್ 1 ವೀಕ್ಷಿಸಿದ ಲಂಡನ್ ಅಭಿಮಾನಿ; ಯಶ್ ಭಾವನಾತ್ಮಕ ಪ್ರತಿಕ್ರಿಯೆ!

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಮೊದಲ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾ ಕೆಜಿಎಫ್ ಚಾಪ್ಟರ್ 1 ವೀಕ್ಷಿಲಿಗ ಲಂಡನ್‌ ಇಂಗ್ಲಿಷ್ ಟೀಚರ್‌ ಒಬ್ಬರು ಶಹಬ್ಬಾಸ್ ಹೇಳಿದ್ದಾರೆ. ಸಿನಿಮಾ ಹೇಗಿದೆ ಎಂದು ಟ್ಟೀಟ್ ಮಾಡಿದ್ದಾರೆ. ಇದಕ್ಕೆ ಯಶ್ ಸಹ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment