ಚಂದನ್ ಬಿರಿಯಾನಿ ಹೊಟೇಲಿನಲ್ಲಿ ಶಿವಣ್ಣ, ಶ್ರುತಿ; ರುಚಿ ಹೇಗಿತ್ತು ಗೊತ್ತಾ?
ಪ್ರೇಮ ಬರಹ ಚಿತ್ರದ ನಟ ಚಂದನ್ ಕುಮಾರ್ ಬೆಂಗಳೂರಿನ ಸಹಕಾರ ನಗರದಲ್ಲಿ ದೊನ್ನೆ ಬಿರಿಯಾನಿ ಹೋಟೆಲ್ ತೆರೆದಿದ್ದಾರೆ. ಉದ್ಘಾಟನೆ ಕಾರ್ಯಕ್ರಮದಲ್ಲಿ ನಟ ಶಿವರಾಜ್‌ಕುಮಾರ್, ನಟಿ ಶ್ರುತಿ ಹಾಗೂ ವಸಿಸ್ಠ ಸಿಂಹ ಭಾಗಿಯಾಗಿದ್ದರು. ಹೊಟೇಲ್ ಅಡುಗೆ ಮನೆಯಲ್ಲಿ ಬಿರಿಯಾನಿ ಮಾಡುವುದು ಹೇಗೆಂದು ಶಿವಣ್ಣ ತೋರಿಸಿಕೊಟ್ಟಿದ್ದು ಹೀಗೆ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment