Asianet Suvarna News Asianet Suvarna News

ಮತ್ತೊಂದು ಸಿನಿಮಾ ಎನೌನ್ಸ್ ಮಾಡಿದ ಧ್ರುವ ಸರ್ಜಾ

ನಿರ್ದೇಶಕ ಪ್ರೇಮ್‌ ಹಾಗೂ ನಟ ಧ್ರುವ ಸರ್ಜಾ ಕಾಂಬಿನೇಶನ್‌ನಲ್ಲಿ ಸಿನಿಮಾ ಬರುತ್ತದೆ ಎಂಬ ಸುದ್ದಿ ಈಗ ಅಧಿಕೃತವಾಗಿದೆ. ಈ ಬಗ್ಗೆ ವಿಶೇಷವಾದ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿರುವ ಪ್ರೇಮ್‌, ‘ಯುದ್ಧದ ಮುನ್ನುಡಿ ಇಲ್ಲಿಂದ ಆರಂಭ’ ಎಂದು ಬರೆದುಕೊಂಡಿದ್ದಾರೆ. ಈ ಚಿತ್ರವನ್ನು ಕೆವಿಎನ್‌ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಇದು ಪ್ರೇಮ್‌ ಅವರಿಗೆ 9ನೇ ಚಿತ್ರವಾದರೆ, ಧ್ರುವ ಸರ್ಜಾ ಅವರಿಗೆ 6ನೇ ಸಿನಿಮಾ.

ಹುಟ್ಟುಹಬ್ಬ ಆಯೋಜಿಸುತ್ತಿದ್ದ ಫೈವ್‌ ಸ್ಟಾರ್‌ ಹೋಟೆಲ್‌ಗಳಿಂದಲೇ ಸಿಗ್ತಿತ್ತು ಕಮಿಷನ್!

ಈ ಕಾಂಬಿನೇಷನ್‌ನ ಸಿನಿಮಾಗಾಗಿ ಸಿನಿಪ್ರಿಯರು ಕಾದು ನೋಡುತ್ತಿದ್ದಾರೆ. ಧ್ರುವ ಸರ್ಜಾ ಕಡೆಯಿಂದ ಬಿಗ್ ನ್ಯೂಸ್ ಸಿಕ್ಕಿದ್ದು, ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.