Asianet Suvarna News Asianet Suvarna News

ಡಿಬಾಸ್ ಕೈಯಲ್ಲಿ ಸಾಲು ಸಾಲು ಸಿನಿಮಾ.. ನೆಕ್ಸ್ಟ್ ಯಾವುದು..?

ದಚ್ಚು ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಇದರಲ್ಲಿ ದರ್ಶನ್ ಫಸ್ಟ್ ಸೆಲೆಕ್ಟ್ ಮಾಡೋ ಸಿನಿಮಾ ಯಾವುದು..? ಯಾವ ಮೂವಿ ಮೊದಲು ಮಾಡ್ತಾರೆ. ಇಲ್ಲಿದೆ ದರ್ಶನ್ ನೆಕ್ಸ್ಟ್ ಸಿನಿಮಾಗಳ ಇಂಟ್ರೆಸ್ಟಿಂಗ್ ಸ್ಟೋರಿ

ಬಾಕ್ಸ್ ಆಫೀಸ್ ಸುಲ್ತಾನ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ಯಾಂಡಲ್‌ವುಡ್‌ನ ಬ್ಯುಸಿಯೆಸ್ಟ್ ನಟ. ದಚ್ಚು ಈಗ ರೊಬೋಟ್ ಸಿನಿಮಾ ತೆರೆ ಮೇಲೆ ತರೋ ಕಾತುರದಲ್ಲಿದ್ದಾರೆ. ಈ ಡಿ ಫ್ಯಾನ್ಸ್‌ ನಟ ಮುಂದೇನು ಮಾಡ್ತಾರೆ ಅನ್ನೋ ಕುತೂಹಲದಲ್ಲಿದ್ದಾರೆ.

ಸ್ಯಾಂಡಲ್‌ವುಡ್ ಸ್ಟಾರ್ಸ್ ಮಧ್ಯೆ ಇನ್ನು ನಡೆಯಲ್ಲ ಜಗಳ: ಕ್ಲಾಷ್‌ಗೆ ಬ್ರೇಕ್

ದಚ್ಚು ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಇದರಲ್ಲಿ ದರ್ಶನ್ ಫಸ್ಟ್ ಸೆಲೆಕ್ಟ್ ಮಾಡೋ ಸಿನಿಮಾ ಯಾವುದು..? ಯಾವ ಮೂವಿ ಮೊದಲು ಮಾಡ್ತಾರೆ. ಇಲ್ಲಿದೆ ದರ್ಶನ್ ನೆಕ್ಸ್ಟ್ ಸಿನಿಮಾಗಳ ಇಂಟ್ರೆಸ್ಟಿಂಗ್ ಸ್ಟೋರಿ